ಸ್ಟಾರ್ ಬ್ಯೂಟಿ ಸಮಂತಾ (Actress Samantha) ಯಶೋದಾ ಚಿತ್ರದ ಹಿಟ್ ಆಗಿದೆ.

17 November 2022
Satish Raj Goravigere

Published:
Publisher: Kannada News Today
Author: Satish Raj Goravigere

ವಿದೇಶಗಳಲ್ಲೂ ಈ ಸಿನಿಮಾದ ಬಗ್ಗೆ ಪ್ರೇಕ್ಷಕರು (Audience) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Image: trendstak

Published:
Publisher: Kannada News Today
Author: Satish Raj Goravigere

ಸಮಂತಾ ಈ ವೇಳೆ ಸಂದರ್ಶನದಲ್ಲಿ (Interview) ಕೆಲವು ವಿಚಾರ ಹಂಚಿಕೊಂಡಿದ್ದಾರೆ.

Image: TV9

Published:
Publisher: Kannada News Today
Author: Satish Raj Goravigere

ಮೂರು ಬೃಹತ್ ಪ್ರಾಜೆಕ್ಟ್‌ಗಳನ್ನು ತಿರಸ್ಕರಿಸಿದ್ದೇನೆ (Rejected 3 Films) ಎಂದು ಸಮಂತಾ ಹೇಳಿದ್ದಾರೆ.

Image: TV9 Telugu

Published:
Publisher: Kannada News Today
Author: Satish Raj Goravigere

ಯಾಕೆ ರಿಜೆಕ್ಟ್ ಮಾಡಿದರು ಅನ್ನೋದು ಅಭಿಮಾನಿಗಳಲ್ಲಿ (Samantha Fans) ಕುತೂಹಲ ಮೂಡಿಸಿದೆ.

Image : tamilminutes

Published:
Publisher: Kannada News Today
Author: Satish Raj Goravigere

ಸಮಂತಾ ತಿರಸ್ಕರಿಸಿದ ಮೊದಲ ಚಿತ್ರ ವಿಕ್ರಮ್ (Chiyaan vikram) ಅಭಿನಯದ ‘ಐ’

Image: thrillsheals

Published:
Publisher: Kannada News Today
Author: Satish Raj Goravigere

ಕಾರಣಾಂತರಗಳಿಂದ ಸಮಂತಾ ಈ ಚಿತ್ರವನ್ನು ತಿರಸ್ಕರಿಸಿದ್ದರು.

Image: Namasthe Telangana

Published:
Publisher: Kannada News Today
Author: Satish Raj Goravigere

ಎರಡನೇ ಚಿತ್ರ ಸುಕುಮಾರ್ ನಿರ್ದೇಶನದ ‘ಪುಷ್ಪ’ (Pushpa Cinema)

Image: androidhindi

Published:
Publisher: Kannada News Today
Author: Satish Raj Goravigere

ಸಮಂತಾ ಡೇಟ್ಸ್ ಅಡ್ಜೆಸ್ಟ್ ಆಗದ ಕಾರಣ ಈ ಚಿತ್ರಕ್ಕೆ ನೋ ಹೇಳಿದ್ದರಂತೆ.

Image: NTV Telugu

Published:
Publisher: Kannada News Today
Author: Satish Raj Goravigere

ಮೂರನೇ ಚಿತ್ರ ಶಾರುಖ್ ಖಾನ್ (Shah Rukh Khan) ಅಭಿನಯದ 'ಪಠಾಣ್' (Pathan movie)

Image: metanasik

Published:
Publisher: Kannada News Today
Author: Satish Raj Goravigere

ತಮ್ಮ ವೈಯಕ್ತಿಕ ಕಾರಣಗಳಿಂದ ಸಮಂತಾ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ.

Image: telugubucket

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

17 November 2022
Satish Raj Goravigere

Published:
Publisher: Kannada News Today
Author: Satish Raj Goravigere