ನಟ ಕಿಚ್ಚ ಸುದೀಪ್ (Kiccha Sudeep) ಹುಟ್ಟುಹಬ್ಬಕ್ಕೆ (Birthday) ಅಭಿಮಾನಿಗಳ (Fans) ಮಹಾಸಾಗರವೇ ಸೇರಿತ್ತು.

Published:
Publisher: Kannada News Today
Author: Satish Raj Goravigere

ಮುಂಜಾನೆಯಿಂದ ಸತತ ಅಭಿಮಾನಿಗಳ ಶುಭಾಷಯ (Fans Wishes) ಹರಿದು ಬರುತ್ತಿದೆ.

Published:
Publisher: Kannada News Today
Author: Satish Raj Goravigere

ಸುದೀಪ್ ಅವರ ಮನೆ ಬಳಿ (Near Sudeep House) ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

Published:
Publisher: Kannada News Today
Author: Satish Raj Goravigere

ನಟ ಸುದೀಪ್ ಅಭಿಮಾನಿಗಳ ಜೊತೆಗೆ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಂಡರು.

Published:
Publisher: Kannada News Today
Author: Satish Raj Goravigere

ನಾನಾಕಾರಣಗಳಿಂದ ಕಿಚ್ಚ ಎರಡು ಮೂರು ವರ್ಷಗಳಿಂದ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ.

Published:
Publisher: Kannada News Today
Author: Satish Raj Goravigere

ಬೇರೆ ಬೇರೆ ಕಡೆಗಳಿಂದ ಕಿಚ್ಚನ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದಾರೆ.

Published:
Publisher: Kannada News Today
Author: Satish Raj Goravigere

ತಮ್ಮ ಮೆಚ್ಚಿನ ನಟನಿಗೆ ಶುಭಕೋರಲು ರಾತ್ರಿಯೆಲ್ಲಾ ಕಾದು ಕುಳಿತ ಅಭಿಮಾನಿಗಳು ಇದ್ದಾರೆ.

Published:
Publisher: Kannada News Today
Author: Satish Raj Goravigere

ಶುಭಕೋರಿ, ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಥ್ರಿಲ್ ಆದರು.

Published:
Publisher: Kannada News Today
Author: Satish Raj Goravigere

ಒಂದೆಡೆ ಕಿಚ್ಚನ ಕೈ ಕುಲುಕುತ್ತಿದ್ದ ಅಭಿಮಾನಿಗಳು, ಇನ್ನೊಂದೆಡೆ ಜೈಕಾರ ಮೊಳಗುತ್ತಿತ್ತು.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere