ಸ್ಯಾಂಡಲ್‌ವುಡ್‌ನ (Sandalwood) ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರು ಯಶ್ (Actor Yash).

Published:
Publisher: Kannada News Today
Author: Satish Raj Goravigere

ಕೆಜಿಎಫ್ ಚಿತ್ರದ ಮೂಲಕ ವಿಶ್ವಾದ್ಯಂತ (Worldwide) ಮನ್ನಣೆ ಗಳಿಸಿದರು.

Published:
Publisher: Kannada News Today
Author: Satish Raj Goravigere

ಯಶ್ ಸಿನಿಮಾದ ಕ್ರೇಜ್ (Craze) ಮಾಮೂಲಿ ಅಲ್ಲ.

Published:
Publisher: Kannada News Today
Author: Satish Raj Goravigere

ಪ್ರತಿಯೊಬ್ಬ ನಟರು ತಮ್ಮ ವೃತ್ತಿ ಜೀವನದಲ್ಲಿ (Cinema Field) ಒಮ್ಮೆಯಾದರೂ ತಮ್ಮ ನೆಚ್ಚಿನ ನಟರೊಂದಿಗೆ ನಟಿಸಲು ಬಯಸುತ್ತಾರೆ.

Published:
Publisher: Kannada News Today
Author: Satish Raj Goravigere

ಯಶ್ ಕೂಡ ಅಂತಹ ನಟನ ಜೊತೆ ನಟಿಸುವ ಆಸೆ ಹೊಂದಿದ್ದಾರೆ.

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಯಶ್ ಈ ಮಾತನ್ನು ಹೇಳಿದ್ದಾರೆ.

Published:
Publisher: Kannada News Today
Author: Satish Raj Goravigere

ಹಿಂದಿಯಲ್ಲಿ (Hindi Cinema) ಯಾವ ನಟನೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಬಾಲಿವುಡ್ (Bollywood) ನ ಪ್ರತಿಭಾವಂತ ನಟರಲ್ಲಿ (talented actor) ಒಬ್ಬರಾದ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಹೆಸರನ್ನು ಯಶ್ ಹೇಳಿದ್ದಾರೆ.

Published:
Publisher: Kannada News Today
Author: Satish Raj Goravigere

ನವಾಜುದ್ದೀನ್ ಸಿದ್ದಿಕಿ ಜೊತೆ ನಟಿಸುವ ಆಸೆ ಇದೆ ಎನ್ನುತ್ತಾರೆ ಯಶ್.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere