ಸುಮಾರು 2 ವರ್ಷಗಳ ನಂತರ ನಟಿ ಅನುಷ್ಕಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ.

Published:
Publisher: Kannada News Today
Author: Satish Raj Goravigere

ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ವಿಭಿನ್ನ ಕೌಟುಂಬಿಕ ಕಥೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಸದ್ಯ ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.

Published:
Publisher: Kannada News Today
Author: Satish Raj Goravigere

‘ಸೈಜ್ ಝೀರೋ’ ಸಿನಿಮಾದಂತೆ ಈ ಸಿನಿಮಾದಲ್ಲೂ ಅನುಷ್ಕಾ ಕೊಂಚ ದಪ್ಪ ಕಾಣಿಸಬಹುದು ಎಂಬ ಮಾತು ಕೇಳಿಬರುತ್ತಿದೆ.

Published:
Publisher: Kannada News Today
Author: Satish Raj Goravigere

ಕಥೆಯ ಬೇಡಿಕೆಗೆ ತಕ್ಕಂತೆ ಅನುಷ್ಕಾ ತಮ್ಮ ದೇಹದ ಆಕಾರವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ..

Published:
Publisher: Kannada News Today
Author: Satish Raj Goravigere

ಚಿತ್ರಕ್ಕಾಗಿಯೇ ಅವರು ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

Published:
Publisher: Kannada News Today
Author: Satish Raj Goravigere

ಅದಕ್ಕಾಗಿಯೇ ಅವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿಲ್ಲ..

Published:
Publisher: Kannada News Today
Author: Satish Raj Goravigere

ಈ ಹಿಂದೆ ಸ್ಲಿಮ್ ಆಗಿದ್ದ ಅವರು 2015 ರಲ್ಲಿ ಬಿಡುಗಡೆಯಾದ 'ಸೈಜ್ ಜೀರೋ' ಗಾಗಿ ಸಾಕಷ್ಟು ತೂಕವನ್ನು ಹೆಚ್ಚಿಸಿಕೊಂಡರು.

Published:
Publisher: Kannada News Today
Author: Satish Raj Goravigere

ಈ ಚಿತ್ರದ ನಂತರ ಅನುಷ್ಕಾ ತೂಕ ಇಳಿಸಿಕೊಂಡು ನಾರ್ಮಲ್ ಲುಕ್ ಗೆ ಮರಳಲು ಸಾಕಷ್ಟು ಶ್ರಮ ಪಡಬೇಕಾಯಿತು.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere