ಜೂನ್ 9 ರಂದು ನಯನತಾರಾ (Nayanthara) ತಮ್ಮ ಗೆಳೆಯ ವಿಘ್ನೇಶ್ ಶಿವನ್ (Vignesh Shivan) ಅವರನ್ನು ವರಿಸಿದ್ದು ಗೊತ್ತೇ ಇದೆ.

Published:
Publisher: Kannada News Today
Author: Satish Raj Goravigere

ಸಾಮಾನ್ಯವಾಗಿ ಹೀರೋಯಿನ್‌ಗಳು (Heroines) ಮದುವೆಯಾದ ನಂತರ (After Marriage) ಒಂದಷ್ಟು ಕಾಲ ಇಂಡಸ್ಟ್ರಿಯಿಂದ ದೂರ ಉಳಿಯುತ್ತಾರೆ.

Published:
Publisher: Kannada News Today
Author: Satish Raj Goravigere

ಮತ್ತೆ ಬೆಳ್ಳಿತೆರೆಯಲ್ಲಿ (Silver Screen) ಕಾಣಿಸಿಕೊಳ್ಳುವ ಅವಕಾಶ ಸಿಗುವುದು ಕೆಲವೇ ಕೆಲವರಿಗೆ.

Published:
Publisher: Kannada News Today
Author: Satish Raj Goravigere

ಮದುವೆ ಮತ್ತು ಮಕ್ಕಳು ದೇಹಸ್ಥಿತಿಯಲ್ಲಿ ಅನೇಕ ಬದಲಾವಣೆಗಳನ್ನು ತರುತ್ತವೆ.

Published:
Publisher: Kannada News Today
Author: Satish Raj Goravigere

ಆದರೆ, ಇಲ್ಲಿ ನಯನತಾರಾ ಮುಂದುವರೆಯಲು ವಿಘ್ನೇಶ್ ಸಹಕಾರ ಕಾರಣ.

Published:
Publisher: Kannada News Today
Author: Satish Raj Goravigere

ಹಾಗಾಗಿ ನಾಯಕಿಯಾಗಿ ಮುಂದುವರಿಯಲು ನಯನತಾರಾ ಒಪ್ಪಿಕೊಂಡಿದ್ದಾರೆ.

Published:
Publisher: Kannada News Today
Author: Satish Raj Goravigere

ಈ ಹಿನ್ನೆಲೆಯಲ್ಲಿ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು (New Cinema's) ಮಾಡಲು ಸಿದ್ಧಳಾಗಿದ್ದಾಳೆ.

Published:
Publisher: Kannada News Today
Author: Satish Raj Goravigere

ಆದರೆ, ನಯನ ನಾಯಕಿಯಾಗಿ ಮುಂದುವರಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂಬ ಟಾಕ್ ಬಂದಿದೆ..

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಗಾಡ್ ಫಾದರ್ ಸಿನಿಮಾ ಟೀಸರ್ (Gadfather Teaser) ನೋಡಿದರೇ ಇದು ಅರ್ಥವಾಗುತ್ತದೆ.

Published:
Publisher: Kannada News Today
Author: Satish Raj Goravigere

ಅದರಲ್ಲಿ ನಯನ ಕೂಡ ಒಂದು ಪಾತ್ರ ಮಾಡಿದ್ದಾಳೆ. ಆದರೆ, ಇದು ನಾಯಕಿ ಪಾತ್ರವಲ್ಲ.

Published:
Publisher: Kannada News Today
Author: Satish Raj Goravigere

ನಯನತಾರಾ ರೇಂಜ್‌ಗೆ ಇಂಥ ಪಾತ್ರ ಮಾಡುವ ಅಗತ್ಯ ಇಲ್ಲ... ತರಾತುರಿಯಲ್ಲಿ ತಪ್ಪು ನಿರ್ಧಾರ (Wrong Decision) ಎನ್ನುತ್ತಿದೆ ಸಿನಿರಂಗ (Cinema Industry).

Published:
Publisher: Kannada News Today
Author: Satish Raj Goravigere

ಆ ಪಾತ್ರ ಸ್ಟ್ರಾಂಗ್ ಆಗಿದ್ದರೆ ಮಾತ್ರ ಗಾಡ್ ಫಾದರ್ ಸಿನಿಮಾ ನಯನಗೆ ಪ್ಲಸ್ ಆಗಲಿದೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere