ನಿತ್ಯಾ ಮೆನೆನ್ ದಕ್ಷಿಣ ಚಿತ್ರರಂಗದ ಟಾಪ್ ಪ್ರತಿಭಾವಂತ ನಾಯಕಿಯರಲ್ಲಿ ಒಬ್ಬರು.

Published:
Publisher: Kannada News Today
Author: Satish Raj Goravigere

ಈ ವರ್ಷ ಅವರು ಭೀಮ್ಲಾ ನಾಯಕ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಮಿಂಚಿದರು.

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ನಿತ್ಯಾ ಮೆನನ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಂದ ಮಾಡರ್ನ್ ಲವ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದರು.

Published:
Publisher: Kannada News Today
Author: Satish Raj Goravigere

ಭಾಷೆಯ ಬೇಧವಿಲ್ಲದೆ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳನ್ನು ಮಾಡುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಚಿತ್ರಗಳೊಂದಿಗೆ ಬ್ಯುಸಿಯಾಗಿರುವ ನಿತ್ಯಾ ಮೆನನ್ ಈಗ ಟಾಕ್ ಆಫ್ ಟೌನ್ ಆಗಿದ್ದಾರೆ.

Published:
Publisher: Kannada News Today
Author: Satish Raj Goravigere

ಆಂಗ್ಲ ದಿನಪತ್ರಿಕೆಯ ಲೇಖನದ ಪ್ರಕಾರ ನಿತ್ಯಾ ಮೆನನ್ ಮದುವೆಗೆ ಸಜ್ಜಾಗುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಸದ್ಯದಲ್ಲೇ ಈ ಚೆಲುವೆ ಮದುವೆಯಾಗಲಿದ್ದಾರೆ.

Published:
Publisher: Kannada News Today
Author: Satish Raj Goravigere

ಇತ್ತೀಚಿನ ಮಾಹಿತಿ ಪ್ರಕಾರ, ಮಲಯಾಳಂ ಸ್ಟಾರ್ ನಾಯಕನನ್ನು ಮದುವೆಯಾಗಲಿದ್ದಾರೆ.

Published:
Publisher: Kannada News Today
Author: Satish Raj Goravigere

ಸದ್ಯ ನಿತ್ಯಾ ಮೆನನ್ ಅವರನ್ನು ಮದುವೆ ಆಗಲಿರುವ ಸ್ಟಾರ್ ಹೀರೋ ಯಾರು ಅನ್ನೋದು ಸಸ್ಪೆನ್ಸ್.

Published:
Publisher: Kannada News Today
Author: Satish Raj Goravigere

ಇಬ್ಬರು ಈಗಾಗಲೇ ತಮ್ಮ ಮನೆಯವರನ್ನು ಒಪ್ಪಿಸಿ ಮದುವೆ ನಿಶ್ಚಯ ಮಾಡಿದ್ದಾರೆ ಎಂಬ ಜೋರು ಚರ್ಚೆ ನಡೆಯುತ್ತಿದೆ.

Published:
Publisher: Kannada News Today
Author: Satish Raj Goravigere

ಸದ್ಯದಲ್ಲೇ ನಿತ್ಯಾ ಮೆನನ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರಂತೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere