ಸದ್ಯ ಪವಿತ್ರಾ ಲೋಕೇಶ್ (Actress Pavitra Lokesh) ಬಗ್ಗೆ ಗೊತ್ತಿಲ್ಲದವರೇ ಇಲ್ಲ.

Published:
Publisher: Kannada News Today
Author: Satish Raj Goravigere

ನಟ ನರೇಶ್ (Tollywood Actor Naresh) ಜೊತೆ ಸುದ್ದಿಯಾದ ನಂತರ ಅವರು ಇನ್ನಷ್ಟು ಪ್ರಸಿದ್ಧರಾದರು.

Published:
Publisher: Kannada News Today
Author: Satish Raj Goravigere

ಅವರ ನಡುವಿನ ಸಂಬಂಧವು (Relationship) ಚಿತ್ರರಂಗದಲ್ಲಿ (Cinema Industry) ಹಾಟ್ ಟಾಪಿಕ್ (Hot Topic) ಆಗಿದೆ.

Published:
Publisher: Kannada News Today
Author: Satish Raj Goravigere

ಅಫೇರ್ ಇದೆಯೋ ಇಲ್ಲವೋ ಎಂಬುದನ್ನು ಬಿಟ್ಟರೆ ಪವಿತ್ರಾಗೆ ಈ ವಿವಾದ ಒಳ್ಳೆಯದೇ ಮಾಡಿದೆ ಎನ್ನಲಾಗುತ್ತಿದೆ.

Published:
Publisher: Kannada News Today
Author: Satish Raj Goravigere

ಆಕೆ ಫೇಮಸ್ ಆಗುತ್ತಿದ್ದಂತೆ ಹಲವು ಅವಕಾಶಗಳು ಸಾಲುಗಟ್ಟಿ ಬಂದವು.

Published:
Publisher: Kannada News Today
Author: Satish Raj Goravigere

ಇದರೊಂದಿಗೆ ಆಕೆ ಸಹ ಸಂಭಾವನೆಯನ್ನು (Remuneration) ಹೆಚ್ಚಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಈ ನಡುವೆ ಪವಿತ್ರಾ ಲೋಕೇಶ್ ಬಗ್ಗೆ ಒಂದು ಸುದ್ದಿ ವೈರಲ್ (Goes Viral) ಆಗಿದೆ.

Published:
Publisher: Kannada News Today
Author: Satish Raj Goravigere

ಶೂಟಿಂಗ್ ಸೆಟ್ (Shooting Place) ನಲ್ಲಿ ಸ್ಟಾರ್ ಹೀರೋ (Star Hero) ಆಕೆಯನ್ನು ಕೆಟ್ಟದಾಗಿ ಅವಮಾನಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಸ್ಟಾರ್ ಹೀರೋ ನಟಿಸುತ್ತಿರುವ ಚಿತ್ರದಲ್ಲಿ ಆಕೆ ತಾಯಿಯಾಗಿ ನಟಿಸುವ ಅವಕಾಶ ಪವಿತ್ರಾಗೆ ಸಿಕ್ಕಿತ್ತು.

Published:
Publisher: Kannada News Today
Author: Satish Raj Goravigere

ಆದರೆ ಹೀರೋ ಸೆಟ್‌ಗೆ ಬಂದಾಗ ಆಕೆಯನ್ನು ನೋಡಿ ಆಕೆಯನ್ನು ಆ ಪಾತ್ರಕ್ಕೆ ಹಾಕಿದ್ದನ್ನು ಕೇಳಿ ಕೋಪಗೊಂಡಿದ್ದಾರೆ.

Published:
Publisher: Kannada News Today
Author: Satish Raj Goravigere

ಆ ಪಾತ್ರಕ್ಕೆ ಆಕೆಯನ್ನು ಹಾಕಿದ್ದು ಯಾಕೆ ಎಂದು ನಿರ್ದೇಶಕರ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಆದರೆ ಇದರಲ್ಲಿ ಸತ್ಯಾಂಶವೇನು..? ಯಾರು ಆ ಸ್ಟಾರ್ ಹೀರೋ? ಇದು ತಿಳಿಯಬೇಕಿದೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere