ಪ್ರಿಯಾಮಣಿ (Actress Priyamani) ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷಾ ನಟಿ.

Image Credit : Times Of India

Published:
Publisher: Kannada News Today
Author: Satish Raj Goravigere

ಪ್ರಿಯಾಮಣಿ ಮದುವೆಯ ನಂತರವೂ (After Marriage) ಚಿತ್ರರಂಗ ಬಿಟ್ಟಿರಲಿಲ್ಲ.

Image Credit : Times Of India

Published:
Publisher: Kannada News Today
Author: Satish Raj Goravigere

ಕನ್ನಡದ ಬೆಡಗಿ ಪ್ರಿಯಾ ಸದ್ಯ 4 ಚಿತ್ರಗಳಲ್ಲಿ (Busy With 4 Cinema's) ನಟಿಸುತ್ತಿದ್ದಾರೆ.

Image Credit : Times Of India

Published:
Publisher: Kannada News Today
Author: Satish Raj Goravigere

ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್ (Familyman Web Series) ಅವರಿಗೆ ಮತ್ತೊಂದು ತಿರುವು ನೀಡಿತು.

Image Credit : Times Of India

Published:
Publisher: Kannada News Today
Author: Satish Raj Goravigere

ಹೀಗಿರುವಾಗ ಸಿನಿಮಾರಂಗಕ್ಕೆ ಕಾಲಿಟ್ಟ ಆರಂಭದ ದಿನಗಳ ಬಗ್ಗೆ ಆಕೆ ಮಾತನಾಡಿದ್ದಾರೆ (early days of her career in cinema).

Image Credit : Times Of India

Published:
Publisher: Kannada News Today
Author: Satish Raj Goravigere

ಖ್ಯಾತ ನಿರ್ದೇಶಕರೊಬ್ಬರು (famous Film Director) ತನಗೆ ಇಷ್ಟವಿಲ್ಲದ ಕೆಲಸ ಮಾಡುವಂತೆ ಕಿರುಕುಳ ನೀಡಿದ್ದರಂತೆ.

Image Credit : Times Of India

Published:
Publisher: Kannada News Today
Author: Satish Raj Goravigere

ಇದರಿಂದ ಕೆಲವು ಸಮಸ್ಯೆಗಳು ಎದುರಾಗಿದ್ದವು ಎಂದು ಪ್ರಿಯಾಮಣಿ (Priyamani Complains) ದೂರಿದ್ದಾರೆ ಎಂಬ ಮಾಹಿತಿ.

Image Credit : Times Of India

Published:
Publisher: Kannada News Today
Author: Satish Raj Goravigere

ನಿರ್ದೇಶಕರೊಬ್ಬರು ಹೊಕ್ಕುಳ ಬಳಿ ಟ್ಯಾಟೂ ಹಾಕಿಸಿಕೊಳ್ಳುವಂತೆ ಹೇಳಿದ್ದರಂತೆ.

Image Credit : Times Of India

Published:
Publisher: Kannada News Today
Author: Satish Raj Goravigere

ಆಕೆಗೆ ಅದು ಇಷ್ಟವಿಲ್ಲದಿದ್ದರೂ... ಆತನ ಷರತ್ತನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲವಂತೆ...

Image Credit : Times Of India

Published:
Publisher: Kannada News Today
Author: Satish Raj Goravigere

ಸಿನಿಮಾದಲ್ಲಿ ನಾಯಕಿಯರು ತಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡುವುದು ಅನಿವಾರ್ಯವಾಗಿದೆ.

Image Credit : Times Of India

Published:
Publisher: Kannada News Today
Author: Satish Raj Goravigere

ಆದರೆ ಆಕೆ ತೊಂದರೆ ಕೊಟ್ಟ ಆ ನಿರ್ದೇಶಕರ ಹೆಸರನ್ನು ಬಹಿರಂಗಪಡಿಸಿಲ್ಲ.

Image Credit : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere