ರಸ್ತೆ ಅಪಘಾತದಲ್ಲಿ ಜನಪ್ರಿಯ ನಟಿ ರಂಭಾ (Actress Rambha) ಸ್ವಲ್ಪದರಲ್ಲೇ ಪಾರಾಗಿದ್ದಾರೆ. 

01 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಆಕೆ ಪ್ರಯಾಣಿಸುತ್ತಿದ್ದ ಕಾರು (Rambha Car) ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. 

Image Source : Wikifeet

Published:
Publisher: Kannada News Today
Author: Satish Raj Goravigere

ಘಟನೆಯಲ್ಲಿ ರಂಭಾ ಅವರ ಪುತ್ರಿ ಆಸ್ಪತ್ರೆಯಲ್ಲಿ (Rambha Daughter) ಚಿಕಿತ್ಸೆ ಪಡೆಯುತ್ತಿದ್ದಾರೆ.

Image Source : Social Media

Published:
Publisher: Kannada News Today
Author: Satish Raj Goravigere

ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ರಂಭಾ ಹಂಚಿಕೊಂಡಿದ್ದಾರೆ.

Image Source : Google

Published:
Publisher: Kannada News Today
Author: Satish Raj Goravigere

ರಂಭಾ ಕುಟುಂಬ (Rambha Family) ಸದ್ಯ ಕೆನಡಾದಲ್ಲಿ (Canada) ನೆಲೆಸಿದೆ. 

Image Source : wikifeet

Published:
Publisher: Kannada News Today
Author: Satish Raj Goravigere

ಸ್ಥಳೀಯ ಕಾಲಮಾನದ ಪ್ರಕಾರ, ಸೋಮವಾರ ಸಂಜೆ ಅವಘಡ ಸಂಭವಿಸಿದೆ.

Image Source : indiglamour

Published:
Publisher: Kannada News Today
Author: Satish Raj Goravigere

ರಂಭಾ ತನ್ನ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುತ್ತಿದ್ದಾಗ ಘಟನೆ.

Image Source : Yahoo News

Published:
Publisher: Kannada News Today
Author: Satish Raj Goravigere

ಘಟನೆಯಲ್ಲಿ ಎಲ್ಲರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Image Source : Veethi

Published:
Publisher: Kannada News Today
Author: Satish Raj Goravigere

ಆದರೆ ಕಿರಿಯ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ (Daughter in Treatment) ಪಡೆಯುತ್ತಿದ್ದಾಳೆ. 

Image Source : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

01 November 2022
Satish Raj Goravigere

Published:
Publisher: Kannada News Today
Author: Satish Raj Goravigere