ರಶ್ಮಿಕಾ ಮಂದಣ್ಣ (Rashmika Mandanna) ಹೈದೆರಾಬಾದ್ ಆಸ್ಪತ್ರೆಯಲ್ಲಿ (Hyderabad Hospital) ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ (Rashmika Fans) ಆತಂಕ ಮೂಡಿಸಿದೆ.

Image Credit : Rashmika_Mandanna

Published:
Publisher: Kannada News Today
Author: Satish Raj Goravigere

ಕನ್ನಡದ (Kannada Actress) ಚೆಲುವೆ ರಶ್ಮಿಕಾ ಮಂದಣ್ಣ ರಾಷ್ಟ್ರವ್ಯಾಪಿ ಅಭಿಮಾನಿಗಳನ್ನು (Huge Fans) ಗಳಿಸಿದ್ದಾರೆ.

Image Credit : Times Of India

Published:
Publisher: Kannada News Today
Author: Satish Raj Goravigere

ರಶ್ಮಿಕಾ ಸದ್ಯಕ್ಕೆ ತೆಲುಗು (Telugu), ತಮಿಳು (Tamil), ಹಿಂದಿ (Hindi) ಭಾಷೆಗಳಲ್ಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Image Credit : Times Of India

Published:
Publisher: Kannada News Today
Author: Satish Raj Goravigere

ಸದಾ ಚುರುಕಾಗಿ ಆ್ಯಕ್ಟಿವ್ ಆಗಿ ಕಾಣುವ ರಶ್ಮಿಕಾ... ಇತ್ತೀಚೆಗಷ್ಟೇ ವೈದ್ಯರನ್ನು ಭೇಟಿಯಾಗಿದ್ದಾರೆ (Rashmika Meets Doctor).

Image Credit : Times Of India

Published:
Publisher: Kannada News Today
Author: Satish Raj Goravigere

ರಶ್ಮಿಕಾ ಧಿಡೀರ್ ಆಸ್ಪತ್ರೆಯಲ್ಲಿ (Rashmika in Hospital) ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳು ಆತಂಕ (fans are Worried) ಹೆಚ್ಚಾಗಿದೆ.

Image Credit : Times Of India

Published:
Publisher: Kannada News Today
Author: Satish Raj Goravigere

ಸೋಷಿಯಲ್ ಮೀಡಿಯಾದಲ್ಲಿ (Social Media) ರಶ್ಮಿಕಾ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.

Image Credit : Times Of India

Published:
Publisher: Kannada News Today
Author: Satish Raj Goravigere

ರಶ್ಮಿಕಾ ಹೈದರಾಬಾದ್‌ನ ಖ್ಯಾತ ಮೂಳೆ ವೈದ್ಯರಾದ ಡಾ.ಗುರವ ರೆಡ್ಡಿ (Dr.Gurava Reddy) ಅವರನ್ನು ಭೇಟಿಯಾಗಿದ್ದರು.

Image Credit : Times Of India

Published:
Publisher: Kannada News Today
Author: Satish Raj Goravigere

ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Image Credit : Rashmika_Mandanna

Published:
Publisher: Kannada News Today
Author: Satish Raj Goravigere

ಮೊಣಕಾಲು ನೋವಿನಿಂದ ಬಳಲುತ್ತಿದ್ದ ರಶ್ಮಿಕಾ ವೈದ್ಯರನ್ನು ಬೇಟಿಯಾಗಿರುವುದು ತಿಳಿದು ಬಂದಿದೆ.

Image Credit : Times Of India

Published:
Publisher: Kannada News Today
Author: Satish Raj Goravigere

ಆದರೆ ವೈದ್ಯರು ಯಾವುದೇ ಸಮಸ್ಯೆ ಇಲ್ಲ, ಇದು ಸಾಮಾನ್ಯ ನೋವು ಎಂದಿದ್ದಾರೆ.

Image Credit : Times Of India

Published:
Publisher: Kannada News Today
Author: Satish Raj Goravigere

ವೈದ್ಯರನ್ನು ಭೇಟಿಯಾದ ರಶ್ಮಿಕಾಗೆ ಏನಾಯಿತೆಂದು ಅಭಿಮಾನಿಗಳು (Rashmika Mandanna Fans) ವಿಚಾರಿಸುತ್ತಿದ್ದಾರೆ.

Image Credit : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere