ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಸುದ್ದಿಯಲ್ಲಿರುತ್ತಾರೆ.

01 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಈ ನಡುವೆ ಇತ್ತೀಚೆಗೆ ಮತ್ತೊಂದು ವಿಷಯ ಹಾಟ್ ಟಾಪಿಕ್ (Hot-Topic) ಆಗಿದೆ

Image Source : Rashmika_Mandanna

Published:
Publisher: Kannada News Today
Author: Satish Raj Goravigere

ರಶ್ಮಿಕಾ ಮಂದಣ್ಣ ಕಾಂತಾರ ಸಿನಿಮಾ (Rashmika Reaction on Kantara) ನೋಡಿಲ್ಲವಂತೆ...

Image Source : ABP Live

Published:
Publisher: Kannada News Today
Author: Satish Raj Goravigere

ಇದೆ ವಿಚಾರವಾಗಿ ಈಗ ಕನ್ನಡಿಗರ ಕೋಪಕ್ಕೆ (Netizens Angry) ಗುರಿಯಾಗಿದ್ದಾರೆ.

Image Source : Mathrubhumi

Published:
Publisher: Kannada News Today
Author: Satish Raj Goravigere

ಚಿತ್ರದ ಬಗ್ಗೆ ರಶ್ಮಿಕಾ ಕೊಟ್ಟ ಉಡಾಫೆ ಉತ್ತರಕ್ಕೆ ಕನ್ನಡಿಗರು (Kannadigas) ಕೆರಳಿದ್ದಾರೆ.

Image Source : Pinterest

Published:
Publisher: Kannada News Today
Author: Satish Raj Goravigere

ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ.

Image Source : Social Media

Published:
Publisher: Kannada News Today
Author: Satish Raj Goravigere

ಈಗ ಸೌತ್ ನಾರ್ತ್ (South - North) ಎಲ್ಲಾ ಕಡೆ ಮಿಂಚುತ್ತಿದ್ದಾರೆ.

Image Source : Social News XYZ

Published:
Publisher: Kannada News Today
Author: Satish Raj Goravigere

ಕಾಂತಾರ ಸಿನಿಮಾ (Kantara Cinema) ನೋಡಿದ್ರಾ ಅನ್ನೋ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ (Rashmika Answer) ನೆಟ್ಟಿಗರಿಗೆ ಹಿಡಿಸಲಿಲ್ಲ.

Image Source : Pinterest

Published:
Publisher: Kannada News Today
Author: Satish Raj Goravigere

ದೇಶಾದ್ಯಂತ ಹೊಗಳಿಕೆ ಪಡೆದ ಚಿತ್ರ ನೋಡಿಲ್ಲ ಅಂದ ರಶ್ಮಿಕಾ ಬಗ್ಗೆ ಟೀಕೆಗಳು (Comments) ವ್ಯಕ್ತವಾಗಿದೆ.

Image Source : Google

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

01 November 2022
Satish Raj Goravigere

Published:
Publisher: Kannada News Today
Author: Satish Raj Goravigere