ರಶ್ಮಿಕಾ ಮಂದಣ್ಣ (Rashmika Mandanna) ಕಾಂತಾರ ಸಿನಿಮಾ (Kantara Cinema) ನೋಡಿದ್ರಾ ?

20 October 2022
Satish Raj Goravigere

Published:
Publisher: Kannada News Today
Author: Satish Raj Goravigere

ಹೌದು, ಸಿನಿಮಾ ಭರ್ಜರಿ ಯಶಸ್ಸಿನ ನಂತರವೂ ಈ ಬಗ್ಗೆ ಮಾತನಾಡದ ರಶ್ಮಿಕಾ.

Image : Peakpx

Published:
Publisher: Kannada News Today
Author: Satish Raj Goravigere

ತನ್ನ ಮೊದಲ ಸಿನಿಮಾದ ನಿರ್ದೇಶಕರು ಅಂತಾದ್ರೂ ಸಿನಿಮಾ ನೋಡಬಹುದಲ್ವಾ.

Image : Social Media

Published:
Publisher: Kannada News Today
Author: Satish Raj Goravigere

ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಬಗ್ಗೆ ಪ್ರಶ್ನೆ ಎದ್ದಿದೆ.

Image : Pinterest

Published:
Publisher: Kannada News Today
Author: Satish Raj Goravigere

ನೆಟ್ಟಿಗರು ರಶ್ಮಿಕಾ ಮಂದಣ್ಣ ಕಾಲೆಳೆಯುತ್ತಾ ನಾನಾ ಕಾಮೆಂಟ್ (Comments) ಮಾಡುತ್ತಿದ್ದಾರೆ.

Image : Rashmika_Mandanna

Published:
Publisher: Kannada News Today
Author: Satish Raj Goravigere

ಇನ್ನೊಂದೆಡೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಕಾಂತಾರ ದಾಖಲೆ (Kantara Records) ಸೃಷ್ಟಿಸುತ್ತಿದೆ.

Image : Facebook

Published:
Publisher: Kannada News Today
Author: Satish Raj Goravigere

ಇನ್ನೊಂದೆಡೆ, ರಶ್ಮಿಕಾ ಬಗ್ಗೆ ಇನ್ನೊಂದು ವಿಷಯ ಹರಿದಾಡುತ್ತಿದೆ.

Image : Social News XYZ

Published:
Publisher: Kannada News Today
Author: Satish Raj Goravigere

ಚಿತ್ರ ಬಿಡುಗಡೆಗೊಂಡ ಮಾರನೇ ದಿನವೇ ಚಿತ್ರ ನೋಡಿದ್ದಾರಂತೆ (Rashmika Saw The Kantara).

Image : ABP Live

Published:
Publisher: Kannada News Today
Author: Satish Raj Goravigere

ಆದರೆ ಚಿತ್ರದ ಬಗ್ಗೆ ಮಾತನಾಡಲು ಮುಂದಾಗುತ್ತಿಲ್ಲವಂತೆ..

Image : 123HDGallllery

Published:
Publisher: Kannada News Today
Author: Satish Raj Goravigere

ಚಿತ್ರದ ಯಶಸ್ಸು ಸಹಿಸಲಾಗಿಲ್ಲವೇ ಎಂಬುದು ಸಿನಿರಸಿಕರ ಪ್ರಶ್ನೆ..

Image : Mathrubhumi English

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

20 October 2022
Satish Raj Goravigere

Published:
Publisher: Kannada News Today
Author: Satish Raj Goravigere