ನಟಿ ಶ್ರೀಲೀಲಾಗೆ (Actress Sreeleela) ಸಾಲು ಸಾಲು ಆಫರ್‌ಗಳು (Offers) ಬರುತ್ತಿವೆ.

13 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಟಾಲಿವುಡ್ (Tollywood) ಸ್ಟಾರ್ ಹೀರೋಗಳ ಎದುರು ನಟಿಸುವ ಅವಕಾಶ ಸಿಕ್ಕಿದೆ.

Image: OTT Play

Published:
Publisher: Kannada News Today
Author: Satish Raj Goravigere

ಸದ್ಯ ರವಿತೇಜ (Ravi Teja) ಅಭಿನಯದ ಧಮಾಕಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Image: TV9

Published:
Publisher: Kannada News Today
Author: Satish Raj Goravigere

ಶ್ರೀಲೀಲಾ (Sreeleela) ತಮ್ಮ ಸಂಭಾವನೆಯನ್ನು (Hikes Remuneration) ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ.

Image: OTT Play

Published:
Publisher: Kannada News Today
Author: Satish Raj Goravigere

ಮೊದಲ ಚಿತ್ರ ಪೆಳ್ಳಿ ಸಂದಡಿಗೆ ಕೇವಲ 5 ಲಕ್ಷ ತೆಗೆದುಕೊಂಡಿದ್ದರು.

Image: TV9

Published:
Publisher: Kannada News Today
Author: Satish Raj Goravigere

ರವಿತೇಜ ಚಿತ್ರಕ್ಕೆ ಶ್ರೀಲೀಲಾ 50 ಲಕ್ಷದವರೆಗೂ ಬೇಡಿಕೆ (Demand) ಇಟ್ಟಿದ್ದರು.

Image: jswtv

Published:
Publisher: Kannada News Today
Author: Satish Raj Goravigere

Upcoming Movies ಗೆ 80 ಲಕ್ಷದಿಂದ ಒಂದು ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ.

Image: Namasthe Telangana

Published:
Publisher: Kannada News Today
Author: Satish Raj Goravigere

ಆಫರ್ ಕೇಳಿ ಬರುವ ನಿರ್ದೇಶಕ-ನಿರ್ಮಾಪಕರಲ್ಲಿ (Producers) 1 ಕೋಟಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ.

Image: jswtv

Published:
Publisher: Kannada News Today
Author: Satish Raj Goravigere

ಒಂದೇ ಒಂದು ಹಿಟ್ (Hit Cinema) ನೀಡದೆ ಆಕೆಯ ಈ ರೇಂಜ್ ಬೇಡಿಕೆ ನಿರ್ಮಾಪಕರನ್ನು ಬೆಚ್ಚಿ ಬೀಳಿಸಿದೆ.

Image: TV9 Telugu

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

13 November 2022
Satish Raj Goravigere

Published:
Publisher: Kannada News Today
Author: Satish Raj Goravigere