Bigg Boss ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೋಷಿಯಲ್ ಮೀಡಿಯಾ (Social Media) ಮತ್ತು ಟ್ರೋಲ್ (Troll) ಮೂಲಕವೇ ಪ್ರಖ್ಯಾತಿ.

Image Credit : Google

ಸದ್ಯ ಈ ಹೆಸರು ಗೊತ್ತಿಲ್ಲದವರಿಲ್ಲ, ಅದರಲ್ಲೂ ಈಗ ಬಿಗ್ ಬಾಸ್ ಮನೆ (Kannada Bigg Boss Show) ಸೇರಿದ್ದಾರೆ.

Image Credit : Google

ಸೋಷಿಯಲ್ ಮೀಡಿಯಾ ಬಳಸೋ ಎಲ್ಲರಿಗು ಚಿರಪರಿಚಿತ ಹೆಸರು (Most Familiar Name).

Image Credit : Google

ಸಾಮಾಜಿಕ ಜಾಲತಾಣ ಏನ್ ಬೇಕಾದ್ರೂ ಮಾಡುತ್ತೆ ಅನ್ನೋಕೆ ಸೋನು ಗೌಡ ನಿದರ್ಶನ.

Image Credit : Google

ಈಗಲೂ ಸೋನು (Sonu Gowda) ಕಂಡರೆ ಆಗದ ಒಂದು ವರ್ಗದ ಜನರಿದ್ದಾರೆ.

Image Credit : Google

ಇನ್ನೊಂದೆಡೆ ಸೋನು ಗೌಡ ನೋಡಲೆಂದೇ ಬಿಗ್ ಬಾಸ್ ನೋಡೋರಿದ್ದಾರೆ.

Image Credit : Google

ಇನ್ನೂ ಆಕೆಯ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.

Image Credit : Google

ಅದು ಬಿಡಿ, ಈಗ ವಿಷಯಕ್ಕೆ ಬರೋದಾದ್ರೆ ಆಕೆ ಲೈಫ್ ಸ್ಟೋರಿ (Life Story) ಸಿನಿಮಾ (Becoming Movie) ಆಗುತ್ತಂತೆ.

Image Credit : Google

ಆಕೆ ಒಪ್ಪೋದಾದ್ರೆ ಆಕೆಯನ್ನೇ ಕಥೆಗೆ ನಾಯಕಿಯನ್ನಾಗಿ (Sonu Gowda Becoming Heroine) ಮಾಡೋ ಪ್ಲಾನ್ ಇದೆಯಂತೆ.

Image Credit : Google

ಅಧಿಕೃತವಾಗಿ ಆಕೆ ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

Image Credit : Google

ಆದರೆ ನಿರ್ಮಾಪಕರೊಬ್ಬರು (Producer) ಚಿತ್ರ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರಂತೆ..

Image Credit : Google

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere