ರಶ್ಮಿಕಾ ಮಂದಣ್ಣ (Rashmika Mandanna) ಸುದ್ದಿ ಇನ್ನೂ ತಣ್ಣಗಾಗುತ್ತಿಲ್ಲ.

14 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಇತ್ತೀಚೆಗೆ ತನ್ನ ಟ್ರೋಲ್ ಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದರು.

Image: unlimitedjankari

Published:
Publisher: Kannada News Today
Author: Satish Raj Goravigere

ಈಗ ಆ ಟ್ರೋಲ್ ಗಳಿಗೆ ಕನ್ನಡಿಗರೇ (Kannadigas) ಕಾರಣವೆಂಬಂತೆ ಬಿಂಬಿಸಲಾಗುತ್ತಿದೆ (Blames).

Image: ranjansingh

Published:
Publisher: Kannada News Today
Author: Satish Raj Goravigere

ಕಾಂತಾರ ಚಿತ್ರ (Kantara Cinema) ನೋಡದ ಕಾರಣ ಈ ರೀತಿ ಟ್ರೋಲ್ ಮಾಡಲಾಗಿದೆಯಂತೆ

Image: TV9

Published:
Publisher: Kannada News Today
Author: Satish Raj Goravigere

ಅದಕ್ಕಾಗಿಯೇ ಕನ್ನಡಿಗರು ಟೀಕೆಯ ಪೋಸ್ಟ್ ಗಳನ್ನು ಹಾಕುತ್ತಿದ್ದಾರಂತೆ.

Image: APN News

Published:
Publisher: Kannada News Today
Author: Satish Raj Goravigere

ಈ ರೀತಿ ಕೆಲವು ಅನ್ಯ ಭಾಷೆಯ ವೆಬ್ ಸೈಟ್ ಗಳು (Websites) ಬಿಂಬಿಸುತ್ತಿವೆ.

Image: shayarhindi

Published:
Publisher: Kannada News Today
Author: Satish Raj Goravigere

ಆಕೆಯ Maldives Trip ವೇಳೆ ಸಹ ಟೀಕಿಸಲಾಗಿತ್ತಂತೆ.

Image: Rashmika_Mandanna

Published:
Publisher: Kannada News Today
Author: Satish Raj Goravigere

Maldives Resort ನ ಫೋಟೋಗಳನ್ನು ತಿರುಚಲಾಗಿತ್ತಂತೆ.

Image: jswtv

Published:
Publisher: Kannada News Today
Author: Satish Raj Goravigere

ಸ್ವತಃ ಈ ಬಗ್ಗೆ ರಶ್ಮಿಕಾ ಹೇಳಿಕೆ ನೀಡದಿದ್ದರೂ, ಆಕೆಯ ಮನಸ್ಸಿನಲ್ಲಿ ಏನಿದೆಯೋ!

Image: canbeelifestyle

Published:
Publisher: Kannada News Today
Author: Satish Raj Goravigere

ವಿಶಾಲ ಹೃದಯದ ಕನ್ನಡಿಗರು ಆ ಮಟ್ಟಕ್ಕೆ ಹೋಗಲ್ಲ ಅಂತ ಆಕೆಗೂ ಗೊತ್ತಿರಬಹುದು.

Image: metanasik

Published:
Publisher: Kannada News Today
Author: Satish Raj Goravigere

ಒಟ್ಟಾರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಯ್ತು...

Image: bbkapaisa

Published:
Publisher: Kannada News Today
Author: Satish Raj Goravigere

ಈ ನಡುವೆ ರಶ್ಮಿಕಾ ನಿರಂತರವಾಗಿ ವಿವಾದಗಳಲ್ಲಿ (controversy) ಸಿಲುಕುತ್ತಿದ್ದಾರೆ.

Image: canbeelifestyle

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

14 November 2022
Satish Raj Goravigere

Published:
Publisher: Kannada News Today
Author: Satish Raj Goravigere