RRR ಸಿನಿಮಾವನ್ನು ಶ್ಲಾಘಿಸಿ 'ಡಾಕ್ಟರ್ ಸ್ಟ್ರೇಂಜ್' (Doctor Strange) ಹಾಲಿವುಡ್ ನಿರ್ದೇಶಕ ಸ್ಕಾಟ್ ಡೆರಿಕ್ಸನ್ (Scott Derrickson) ಟ್ವೀಟ್ ಮಾಡಿದ್ದಾರೆ.

Published:
Publisher: Kannada News Today
Author: Satish Raj Goravigere

'ಬಾಹುಬಲಿ' ನಂತರ, ರಾಜಮೌಳಿ ಅವರ ಮತ್ತೊಂದು ಹಿಟ್ ಸಿನಿಮಾ 'RRR'.

Published:
Publisher: Kannada News Today
Author: Satish Raj Goravigere

ಹಲವು ಮುಂದೂಡಿಕೆಗಳ ನಂತರ ಚಿತ್ರ ಮಾರ್ಚ್ 25 ರಂದು ತೆರೆಗೆ ಬಂದು ಭರ್ಜರಿ ಕಲೆಕ್ಷನ್ ಮಾಡಿದೆ.

Published:
Publisher: Kannada News Today
Author: Satish Raj Goravigere

ಈ ಹಿಂದೆ 'ಬಾಹುಬಲಿ-2' ಹೆಸರಿನಲ್ಲಿದ್ದ ದಾಖಲೆಗಳನ್ನು RRR Cinema ಅಳಿಸಿ ತನ್ನ ಹೆಸರಿಗೆ ಬರೆದುಕೊಂಡಿದೆ.

Published:
Publisher: Kannada News Today
Author: Satish Raj Goravigere

ರಾಮಚರಣ್ ಮತ್ತು ಎನ್‌ಟಿಆರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು.

Published:
Publisher: Kannada News Today
Author: Satish Raj Goravigere

ರಾಜಮೌಳಿ ತಮ್ಮ ಟೇಕಿಂಗ್ ಮತ್ತು ಮೇಕಿಂಗ್ ನಿಂದ ಮತ್ತೊಮ್ಮೆ ಚಮತ್ಕಾರ ಮಾಡಿದರು.

Published:
Publisher: Kannada News Today
Author: Satish Raj Goravigere

ಹಾಲಿವುಡ್ ನ ಖ್ಯಾತ ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ಹಾಲಿವುಡ್ ನ ಮತ್ತೊಬ್ಬ ಸ್ಟಾರ್ ನಿರ್ದೇಶಕರು ಈ ಚಿತ್ರವನ್ನು ಹೊಗಳಿದ್ದಾರೆ.

Published:
Publisher: Kannada News Today
Author: Satish Raj Goravigere

‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದ ಬಗ್ಗೆ ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಮಾರ್ವೆಲ್ ಕಾಮಿಕ್ಸ್‌ನಲ್ಲಿ ಡಾಕ್ಟರ್ ಸ್ಟ್ರೇಂಜ್ ಪಾತ್ರಕ್ಕೆ ವಿಶೇಷ ಸ್ಥಾನವಿದೆ.

Published:
Publisher: Kannada News Today
Author: Satish Raj Goravigere

ಚಿತ್ರವನ್ನು ಸ್ಕಾಟ್ ಡೆರಿಕ್ಸನ್ ನಿರ್ದೇಶಿಸಿದ್ದಾರೆ. ಈ ನಿರ್ದೇಶಕ ಇತ್ತೀಚೆಗೆ 'RRR' ಚಿತ್ರವನ್ನು ಹೊಗಳಿದ್ದಾರೆ.

Published:
Publisher: Kannada News Today
Author: Satish Raj Goravigere

ಹುಟ್ಟುಹಬ್ಬದಂದು ತಮ್ಮ ಫ್ಯಾಮಿಲಿ ಸಮೇತ ಚಿತ್ರ ನೋಡಿರುವ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

ಅವರು ಮಾಡಿರುವ ಟ್ವೀಟ್ ನೋಡಲು ಇಲ್ಲಿ ಕ್ಲಿಕ್ಕಿಸಿ

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮನೋರಂಜನೆಗೆ ವೆಬ್ ಸೈಟ್ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere