ನಟ ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಇಬ್ಬನಿ ತಬ್ಬಿದ ಇಳೆಯಲಿ (Ibbani Tabbida Ileyali) ಎಂಬ ಟೈಟಲ್ ಫೈನಲ್ ಮಾಡಲಾಗಿದೆ.

Published:
Publisher: Kannada News Today
Author: Satish Raj Goravigere

ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್​ (Paramvah Studios) ಈ ಚಿತ್ರವನ್ನು ನಿರ್ಮಿಸುತ್ತಿದೆ.

Published:
Publisher: Kannada News Today
Author: Satish Raj Goravigere

ಈ ಚಿತ್ರದ ಬಗ್ಗೆ ಕಳೆದ ತಿಂಗಳು ಅಧಿಕೃತವಾಗಿ ಘೋಷಣೆಯಾಗಿತ್ತು.

Published:
Publisher: Kannada News Today
Author: Satish Raj Goravigere

ವಿಹಾನ್​ ಗೌಡ (Vihan Gowda) ಮತ್ತು ಅಂಕಿತಾ ಅಮರ್​ (Ankita Amar) ಅಭಿನಯದ ಈ ಚಿತ್ರದ ಟೈಟಲ್ ಬಗ್ಗೆ ಈಗ ಅಪ್ಡೇಟ್ ಬಂದಿದೆ.

Published:
Publisher: Kannada News Today
Author: Satish Raj Goravigere

ಚಿತ್ರಕ್ಕೆ ಇಬ್ಬನಿ ತಬ್ಬಿದ ಇಳೆಯಲಿ ಎಂಬ ಹೆಸರನ್ನು ಫೈನಲ್ ಮಾಡಲಾಗಿದೆ.

Published:
Publisher: Kannada News Today
Author: Satish Raj Goravigere

ಚಿತ್ರಕ್ಕೆ ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು (new artists and technicians) ಆಯ್ಕೆ ಮಾಡಲಾಗಿದೆ.

Published:
Publisher: Kannada News Today
Author: Satish Raj Goravigere

ಈಗಾಗಲೇ ನಾಯಕ-ನಾಯಕಿಯಾಗಿ ವಿಹಾನ್​ ಮತ್ತು ಅಂಕಿತಾ ಅಮರ್​ ಆಯ್ಕೆಯಾಗಿದೆ.

Published:
Publisher: Kannada News Today
Author: Satish Raj Goravigere

ಸದ್ಯದಲ್ಲೇ ಎರಡನೆಯ ನಾಯಕಿಯ (second lead Role) ಅಧಿಕೃತ ಘೋಷಣೆಯಾಗಲಿದೆ.

Published:
Publisher: Kannada News Today
Author: Satish Raj Goravigere

ಚಿತ್ರದ ಚಿತ್ರೀಕರಣ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ, ಹಾಗೂ 2023ರ ವೇಳೆಗೆ ಬಿಡುಗಡೆಯಾಗಲಿದೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere