ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ WhatsApp ಖಾತೆಗಳನ್ನು ನಿಷೇಧಿಸುತ್ತದೆ.

ಈ ನಿಷೇಧ ಬೇರೆ ಬೇರೆ ಆಯಾಮಗಳಲ್ಲೂ ಕಾರ್ಯ ನಿರ್ವಹಿಸುತ್ತದೆ.

ಅಶ್ಲೀಲ ಮತ್ತು ಮಾನಹಾನಿಕರ ವಿಷಯಗಳು, ಬೆದರಿಕೆಗಳು, ದ್ವೇಷ ಮತ್ತು ಹಿಂಸೆಯನ್ನು ಹಂಚಿಕೊಂಡರೂ ವಾಟ್ಸಾಪ್ ಕ್ರಮ ತೆಗೆದುಕೊಳ್ಳುತ್ತದೆ.

ಬಳಕೆದಾರರಲ್ಲಿ ಯಾರಾದರೂ ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದರೆ, ಆಯಾ ಖಾತೆಗಳನ್ನು ನಿಷೇಧಿಸಲಾಗುವುದು.

ಅಪರಾಧಿಗಳೊಂದಿಗೆ ಸಂಪರ್ಕ, ಕೊಲೆಗಳು, ಲೈಂಗಿಕ ದೌರ್ಜನ್ಯಗಳು ಮತ್ತು ಅಶ್ಲೀಲ ವಿಷಯಗಳ ಮೇಲೂ ನಿಗಾವಹಿಸುತ್ತದೆ.

ಸಮೀಕ್ಷೆಯೊಂದರ ಪ್ರಕಾರ, ಹತ್ತರಲ್ಲಿ ನಾಲ್ವರು ವಾಟ್ಸಾಪ್ ಬಳಕೆದಾರರು ನಿಯಮಿತವಾಗಿ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಸುಮಾರು 40 ಪ್ರತಿಶತದಷ್ಟು WhatsApp ಬಳಕೆದಾರರು ನೇರವಾಗಿ ಅಥವಾ ಪರೋಕ್ಷವಾಗಿ ಅಶ್ಲೀಲತೆ ಹರಡುತ್ತಾರೆ.

ಹಲವು ಮಂದಿ ಈ ವೇದಿಕೆಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಬಳಸುತ್ತಿದ್ದಾರೆ.

ಸುಳ್ಳು ವದಂತಿಗಳನ್ನು ಹರಡುವಂತಹ ಅಪರಾಧಗಳನ್ನು ಮಾಡುತ್ತಿದ್ದಾರೆ.

ಈ ಎಲ್ಲಾ ವಿಷಯಗಳ ಮೇಲೆ ನಿರಂತರ ನಿಗಾವಹಿಸಿ ಕ್ಷಣಮಾತ್ರದಲ್ಲಿ ಖಾತೆ ಬಂದ್ ಮಾಡಲಾಗುತ್ತದೆ.

Enter Your Description

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Image Credit : Google India