ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold and Silver Price) ಏರಿಕೆಯಾಗಿದೆ. ಶನಿವಾರ ಬೆಳಗ್ಗಿನವರೆಗೆ ದಾಖಲಾದ ಬೆಲೆಗಳ ವಿವರ ಇಲ್ಲಿದೆ ನೋಡಿ

Image Credit to Original Source

Published:
Publisher: Kannada News Today
Author: Satish Raj Goravigere

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ (ತುಲಾ) ಚಿನ್ನದ ಬೆಲೆ (Gold Price Today) ರೂ.55,000 ಆಗಿದ್ದರೆ

Image Credit to Original Source

Published:
Publisher: Kannada News Today
Author: Satish Raj Goravigere

24 ಕ್ಯಾರೆಟ್ ಚಿನ್ನದ ಬೆಲೆ ರೂ.60,000 ಆಗಿದೆ.

Image Credit to Original Source

Published:
Publisher: Kannada News Today
Author: Satish Raj Goravigere

22 ಕ್ಯಾರೆಟ್ ಚಿನ್ನ ರೂ.300 ಮತ್ತು 24ಕ್ಯಾರೆಟ್ ರೂ.330 ಏರಿಕೆಯಾಗಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಬೆಳ್ಳಿಯ ಬೆಲೆ ಕೆಜಿಗೆ ರೂ.700ರಷ್ಟು ಏರಿಕೆಯಾಗಿ ರೂ.74,000ಕ್ಕೆ ತಲುಪಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,150 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.60,150 ಆಗಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಬೆಲೆ ರೂ.55,000, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.60,000,

Image Credit to Original Source

Published:
Publisher: Kannada News Today
Author: Satish Raj Goravigere

ಚೆನ್ನೈ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,900, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.60,980,

Image Credit to Original Source

Published:
Publisher: Kannada News Today
Author: Satish Raj Goravigere

ಕೋಲ್ಕತ್ತಾ 22 ಕ್ಯಾರೆಟ್ ಚಿನ್ನದ ಬೆಲೆ ರೂ.1055 , 24 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.60,000,

Image Credit to Original Source

Published:
Publisher: Kannada News Today
Author: Satish Raj Goravigere

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.55,050, 24 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.60,050,

Image Credit to Original Source

Published:
Publisher: Kannada News Today
Author: Satish Raj Goravigere

ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 55,000 ರೂ.ಗಳಾಗಿದ್ದರೆ, 24 ಕ್ಯಾರೆಟ್ ಬೆಲೆ 60,000 ರೂ.

Image Credit to Original Source

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Image Credit to Original Source

Published:
Publisher: Kannada News Today
Author: Satish Raj Goravigere