ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price Has Fallen) ಭಾರೀ ಇಳಿಕೆಯಾಗಿದೆ.

30 October 2022
Satish Raj Goravigere

Published:
Publisher: Kannada News Today
Author: Satish Raj Goravigere

ಚಿನ್ನ ಖರೀದಿದಾರರಿಗೆ (Buy Gold) ಇದೊಂದು ಸಂತಸದ ಸುದ್ದಿ.

Image : TV9 Telugu

Published:
Publisher: Kannada News Today
Author: Satish Raj Goravigere

ಇತ್ತೀಚಿನ ಚಿನ್ನದ ಬೆಲೆ ಏನು ತಿಳಿಯಿರಿ (See The Latest Gold Price).

Image : The Viral News Live

Published:
Publisher: Kannada News Today
Author: Satish Raj Goravigere

ಚೆನ್ನೈನಲ್ಲಿ (Chennai) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.47,050 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.51,330 ಆಗಿದೆ.

Image : Line

Published:
Publisher: Kannada News Today
Author: Satish Raj Goravigere

ಮುಂಬೈನಲ್ಲಿ (Mumbai) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.47,750 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.51,000 ಆಗಿದೆ.

Image : Social Media

Published:
Publisher: Kannada News Today
Author: Satish Raj Goravigere

ದೆಹಲಿಯಲ್ಲಿ (Delhi) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.46,900 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.51,160 ಆಗಿದೆ.

Image : Google

Published:
Publisher: Kannada News Today
Author: Satish Raj Goravigere

ಕೋಲ್ಕತ್ತಾದಲ್ಲಿ (Kolkata) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.46,750 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.51,000 ಆಗಿದೆ.

Image : TV9

Published:
Publisher: Kannada News Today
Author: Satish Raj Goravigere

ಬೆಂಗಳೂರಿನಲ್ಲಿ (Bangalore) 10 ಗ್ರಾಂ 22 ಕ್ಯಾರೆಟ್ ಬೆಲೆ 46,800 ರೂ., 10 ಗ್ರಾಂ 24 ಕ್ಯಾರೆಟ್ ಬೆಲೆ 51,050 ರೂ.

Image : Darbhanga Digest

Published:
Publisher: Kannada News Today
Author: Satish Raj Goravigere

ಹೈದರಾಬಾದ್‌ನಲ್ಲಿ (Hyderabad) 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.47,750 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.51,000 ಆಗಿದೆ.

Image : Thodkyaat News

Published:
Publisher: Kannada News Today
Author: Satish Raj Goravigere

ಕೇರಳದಲ್ಲಿ (Kerala) 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,750 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,000 ಆಗಿದೆ.

Image : SusheelJewellery

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

30 October 2022
Satish Raj Goravigere

Published:
Publisher: Kannada News Today
Author: Satish Raj Goravigere