ಡಿ ಬಾಸ್ (D Boss) ದರ್ಶನ್ (Darshan) ಮೇಲೆ ಅಭಿಮಾನಿಗಳ (Fans) ಅಭಿಮಾನ ಈ ರೇಂಜಲ್ಲಿ ಇದೆ ಎಂದು ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ.

Published:
Publisher: Kannada News Today
Author: Satish Raj Goravigere

ಅಭಿಮಾನಿಗಳೇ ನೆಚ್ಚಿನ ನಟನ ಚಿತ್ರಕ್ಕೆ ಪ್ರಚಾರ (Promotion) ನಡೆಸುತ್ತಿರುವುದು ಚಿತ್ರರಂಗದ ಇತಿಹಾಸದಲ್ಲೇ (History) ಮೊದಲು.

Published:
Publisher: Kannada News Today
Author: Satish Raj Goravigere

ಕ್ರಾಂತಿ ಸಿನಿಮಾದ ಪ್ರಚಾರ ಹೈ ರೆಂಜ್ ಅಲ್ಲಿ ನಡೆಯುತ್ತಿದೆ.

Published:
Publisher: Kannada News Today
Author: Satish Raj Goravigere

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಖುದ್ದು ಈ ಪ್ರೀತಿ ಅಭಿಮಾನಕ್ಕೆ ಮನಸೋತು ಭಾವುಕರಾಗಿದ್ದಾರೆ.

Published:
Publisher: Kannada News Today
Author: Satish Raj Goravigere

ಇನ್ನು ಇಷ್ಟೊಂದು ಫ್ಯಾನ್ ಬೇಸ್ ಇರೋದು ಗೊತ್ತಾಗಿದ್ದೇ ಮೀಡಿಯಾ ಬ್ಯಾನ್ (Media Ban) ಘಟನೆ ನಂತರ.

Published:
Publisher: Kannada News Today
Author: Satish Raj Goravigere

ನಿಜವಾದ ಸಂಗತಿ ಎಂದರೆ ಮೀಡಿಯಾಗಳು ಸಹ ಇಷ್ಟೊಂದು ಪ್ರಮೋಷನ್ ಮಾಡುತ್ತಿರಲಿಲ್ಲ.

Published:
Publisher: Kannada News Today
Author: Satish Raj Goravigere

ಇನ್ನು ಕ್ರಾಂತಿ ಸಿನಿಮಾದ (Kranti Cinema) ಬಗ್ಗೆ ನಿರೀಕ್ಷೆಗಿಂತ ಹೆಚ್ಚಾಗಿ ಅಭಿಮಾನ ವ್ಯಕ್ತವಾಗಿದೆ.

Published:
Publisher: Kannada News Today
Author: Satish Raj Goravigere

ಅದರಲ್ಲೂ ಇತ್ತೀಚೆಗೆ ಸ್ವತಃ ದರ್ಶನ್, ಸಿನಿಮಾ ನಿಮ್ಮ ನಿರೀಕ್ಷೆ ತಲುಪುತ್ತದೆ ಎಂಬ ಭರವಸೆ ಸಹ ಕೊಟ್ಟಿದ್ದಾರೆ.

Published:
Publisher: Kannada News Today
Author: Satish Raj Goravigere

ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿ ಸಿನಿಮಾದ ಜೀವಾಳ ಎಂದೂ ಮಾಹಿತಿ ಕೊಟ್ಟಿದ್ದಾರೆ.

Published:
Publisher: Kannada News Today
Author: Satish Raj Goravigere

ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡುವಲ್ಲಿ ಎರಡು ಮಾತಿಲ್ಲ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere