ಸ್ಮಾರ್ಟ್‌ಫೋನ್ (Smartphone) ಹೊಂದಿರುವ ಪ್ರತಿಯೊಬ್ಬರೂ ಬಳಸುವ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್ (WhatsApp) ಒಂದಾಗಿದೆ.

Image Credit : Tech Tips Online

Published:
Publisher: Kannada News Today
Author: Satish Raj Goravigere

ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ (You blocked by someone in Whatsapp) ಎಂಬ ಅನುಮಾನ ಇದೆಯೇ ?

Image Credit : Tech Tips Online

Published:
Publisher: Kannada News Today
Author: Satish Raj Goravigere

WhatsApp ನಲ್ಲಿ ಯಾರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆಂದು ಪರಿಶೀಲಿಸಿ (Check Who Blocked in Whatsapp).

Image Credit : Tech Tips Online

Published:
Publisher: Kannada News Today
Author: Satish Raj Goravigere

ಕೆಲವು ಸರಳ ಸಲಹೆಗಳ ಮೂಲಕ (Easy Steps) ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆಂದು ಕಂಡುಹಿಡಿಯಬಹುದು (Find Who Blocks).

Image Credit : Tech Tips Online

Published:
Publisher: Kannada News Today
Author: Satish Raj Goravigere

ಇನ್ನೊಬ್ಬರ ಪ್ರೊಫೈಲ್ ಫೋಟೋ (Profile Photo) ಕಾಣಿಸದಿದ್ದರೆ ಆ ವ್ಯಕ್ತಿ ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯಬಹುದು.

Image Credit : Tech Tips Online

Published:
Publisher: Kannada News Today
Author: Satish Raj Goravigere

ಅವರ ಕೊನೆಯ ವೀಕ್ಷಣೆ ಸಮಯ (Last Seen) ಕಾಣಿಸದಿದ್ದರೆ ಅದನ್ನೂ ಬ್ಲಾಕ್ ಮಾಡಿರುವ ಸೂಚನೆ ಎಂದು ಪರಿಗಣಿಸಬೇಕು.

Image Credit : Tech Tips Online

Published:
Publisher: Kannada News Today
Author: Satish Raj Goravigere

ನೀವು ಕಳುಹಿಸಿದ ಸಂದೇಶದಲ್ಲಿ ನೀವು ಡಬಲ್ ಟಿಕ್ (Double Tick) ಅನ್ನು ಪಡೆಯದಿದ್ದರೂ ನಿರ್ಬಂಧಿಸಿದ್ದಾರೆಂದು ಅರ್ಥ.

Image Credit : Tech Tips Online

Published:
Publisher: Kannada News Today
Author: Satish Raj Goravigere

ವಾಟ್ಸಾಪ್ ಕರೆ (Whatsapp Call) ಮಾಡಿದಾಗ ಬ್ಲಾಕ್ ಮಾಡಿದ್ದರೆ ಸಂಪರ್ಕಗೊಳ್ಳುವುದಿಲ್ಲ.

Image Credit : Tech Tips Online

Published:
Publisher: Kannada News Today
Author: Satish Raj Goravigere

ಇನ್ನಷ್ಟು ಅನುಮಾನವಿದ್ದರೆ ಗ್ರೂಪ್ ಕ್ರಿಯೇಟ್ ಮಾಡಿ (Create Whatsapp Group), ನೀವು ಬ್ಲಾಕ್ ಮಾಡಿರುವ ಸಂಖ್ಯೆಯನ್ನು ಗುಂಪಿಗೆ ಸೇರಿಸಲು ಸಾಧ್ಯವಿಲ್ಲ.

Image Credit : Tech Tips Online

Published:
Publisher: Kannada News Today
Author: Satish Raj Goravigere

ಈ ಅಂಶಗಳು ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ಸಮಸ್ಯೆಗಳಿಂದಲೂ (Technical Problem) ಸಹ ಬರಬಹುದು.

Image Credit : Tech Tips Online

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Satish Raj Goravigere (Technology)

Published:
Publisher: Kannada News Today
Author: Satish Raj Goravigere