ಕೃತಿ ಶೆಟ್ಟಿ (Krithi Shetty) ಹುಟ್ಟಿದ್ದು ಕರ್ನಾಟಕದ ಕನ್ನಡ ಕುಟುಂಬದಲ್ಲಿ, ಆದರೆ ಬೆಳೆದದ್ದು ಮುಂಬೈನಲ್ಲಿ.

Published:
Publisher: Kannada News Today
Author: Satish Raj Goravigere

ಕೃತಿ ಶೆಟ್ಟಿ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ, ಆಗಾಗ ಪುಸ್ತಕ ಓದುತ್ತಾರೆ.

Published:
Publisher: Kannada News Today
Author: Satish Raj Goravigere

ತೆಲುಗು, ತುಳು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುವ ಕೃತಿ ಶೆಟ್ಟಿ... ಸದ್ಯ ತಮಿಳು ಕಲಿಯುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಕೃತಿ ಶೆಟ್ಟಿ ಅವರು ನಟಿಸಲಿರುವ ಪಾತ್ರದ ಬಗ್ಗೆ ಚಿತ್ರಕ್ಕೂ ಮುನ್ನ ಬಹಳಷ್ಟು ಆಲೋಚನೆ ಮಾಡುತ್ತಾರೆ.

Published:
Publisher: Kannada News Today
Author: Satish Raj Goravigere

ಸಿನಿಮಾ ಪ್ರವೇಶಿಸುವ ಮುನ್ನ ವೃತ್ತಿ ಜೀವನ ಹೇಗಿರುತ್ತದೆ ಎಂಬ ಭಯ ಕಾಡುತ್ತಿತ್ತಂತೆ.

Published:
Publisher: Kannada News Today
Author: Satish Raj Goravigere

ಕೃತಿ ಶೆಟ್ಟಿಗೆ ರಾಮ್ ಚರಣ್ (Ram Charan) ಮತ್ತು ಮಹೇಶ್ ಬಾಬು (Mahesh Babu) ಜೊತೆ ನಟಿಸುವ ಆಸೆ ಇದೆಯಂತೆ.

Published:
Publisher: Kannada News Today
Author: Satish Raj Goravigere

ಸಿನಿಮಾ ಒಪ್ಪಿಕೊಳ್ಳುವ ಮುನ್ನ ಅಮ್ಮನ ಅಭಿಪ್ರಾಯ ಪಡೆಯುತ್ತಾರಂತೆ.

Published:
Publisher: Kannada News Today
Author: Satish Raj Goravigere

ಕೃತಿಗೆ ತಮಿಳು ಹೀರೋ ಕಾರ್ತಿ ಎಂದರೆ ಬಹಳ ಇಷ್ಟವಂತೆ.

Published:
Publisher: Kannada News Today
Author: Satish Raj Goravigere

ಕೃತಿ ಶೆಟ್ಟಿ ಬಿಸಿ ಬಿಸಿ ಚಾ ಕುಡಿಯಲು ಇಷ್ಟಪಡುತ್ತಾರೆ.

Published:
Publisher: Kannada News Today
Author: Satish Raj Goravigere

ಕಪ್ಪು ಮತ್ತು ಗುಲಾಬಿ ಬಣ್ಣಗಳು ಕೃತಿ ಶೆಟ್ಟಿಯ ನೆಚ್ಚಿನ ಬಣ್ಣಗಳಾಗಿವೆ.

Published:
Publisher: Kannada News Today
Author: Satish Raj Goravigere

ಕೃತಿ ಶೆಟ್ಟಿ ಅವರ ಪರ್ಸ್‌ನಲ್ಲಿ ಲಿಪ್ ಬಾಮ್ ಇರಲೇಬೇಕಂತೆ.

Published:
Publisher: Kannada News Today
Author: Satish Raj Goravigere

ಕೃತಿ ಶೆಟ್ಟಿಗೆ ಹಾರರ್ ಸಿನಿಮಾ, ಮತ್ತು ಪ್ರೇತ ಕಥೆಗಳೆಂದರೆ ಭಯವಂತೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere