ಪವನ್ ಕಲ್ಯಾಣ್ (Pawan Kalyan) ಬಗ್ಗೆ ಯಾರಿಗೂ ಗೊತ್ತಿರದ ಕುತೂಹಲಕಾರಿ ವಿಷಯಗಳು (Interesting Facts)

Published:
Publisher: Kannada News Today
Author: Satish Raj Goravigere

ಪವನ್ ಕಲ್ಯಾಣ್ ಸೆಪ್ಟೆಂಬರ್ 2, 1971 ರಂದು ಜನಿಸಿದರು

Published:
Publisher: Kannada News Today
Author: Satish Raj Goravigere

ಪವನ್ ಕಲ್ಯಾಣ್ ಕರಾಟೆ, ಜೂಡೋ ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

Published:
Publisher: Kannada News Today
Author: Satish Raj Goravigere

ಪವನ್ ಕಲ್ಯಾಣ್ ಅವರ ಮೂಲ ಹೆಸರು ಕಲ್ಯಾಣ್ ಬಾಬು (Kalyan Babu).

Published:
Publisher: Kannada News Today
Author: Satish Raj Goravigere

ಬಾಲ್ಯದಿಂದಲೂ ಪವನ್ ತುಂಬಾ ಮೌನಿಯಾಗಿರುತ್ತಿದ್ದರು.

Published:
Publisher: Kannada News Today
Author: Satish Raj Goravigere

ಬಾಲ್ಯದಿಂದಲೂ ಏಕಾಂತವನ್ನು ಇಷ್ಟಪಡುವ ಪವನ್ ಗೆ ಸ್ನೇಹಿತರ ಸಂಖ್ಯೆ ಕಡಿಮೆ

Published:
Publisher: Kannada News Today
Author: Satish Raj Goravigere

ಅಣ್ಣ ಚಿರಂಜೀವಿ ಬಳಿ ಏನಾದರೂ ಹೇಳಲು ಹೆದರುತ್ತಿದ್ದ ಪವನ್, ಏನಾದ್ರೂ ಕೇಳಬೇಕಾದರೆ ಅತ್ತಿಗೆ ಸುರೇಖಾರನ್ನು ಕೇಳುತ್ತಿದ್ದರು.

Published:
Publisher: Kannada News Today
Author: Satish Raj Goravigere

ಪವನ್ ಕಲ್ಯಾಣ್ ಪುಸ್ತಕದ ಹುಳು.. ಪುಸ್ತಕಗಳನ್ನು ಓದುತ್ತಾ ಪ್ರಪಂಚವನ್ನೇ ಮರೆತುಬಿಡುತ್ತಾರೆ.

Published:
Publisher: Kannada News Today
Author: Satish Raj Goravigere

ಪವನ್ ಗೆ ನೆಲ್ಲೂರು ಮೀನಿನ ಸಾರು, ನಾಟಿ ಕೋಳಿ ಸಾರು ಇಷ್ಟ.

Published:
Publisher: Kannada News Today
Author: Satish Raj Goravigere

ಕೋಟಿಗಟ್ಟಲೆ ಅಭಿಮಾನಿಗಳನ್ನು (Pawan Kalyan Fans) ಗಳಿಸಿರುವ ಸ್ಟಾರ್ ಹೀರೋ ಪವನ್ ಕಲ್ಯಾಣ್.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere