ಹೊಸ ಸಿನಿಮಾಗಾಗಿ (New Cinema) ಕಾಜಲ್ ಅಗರ್ವಾಲ್ (Kajal Aggarwal) ಭಾರೀ ಕಸರತ್ತು.

Image Source : Times Of India

Published:
Publisher: Kannada News Today
Author: Satish Raj Goravigere

ಕಮಲ್ ಹಾಸನ್ (Kamal Haasan) ಅಭಿನಯದ ಭಾರೀ ನಿರೀಕ್ಷಿತ ಚಿತ್ರ 'ಇಂಡಿಯನ್ 2' (Indian 2).

Image Source : Times Of India

Published:
Publisher: Kannada News Today
Author: Satish Raj Goravigere

ಚಿತ್ರವನ್ನು ಶಂಕರ್ (Director Shankar) ನಿರ್ದೇಶಿಸಿದ್ದಾರೆ ಮತ್ತು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಸದ್ಯ ಇಂಡಿಯನ್ 2 ಚಿತ್ರದ ಶೂಟಿಂಗ್ (Shooting Begins) ಪುನರಾರಂಭವಾಗಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಈ ಚಿತ್ರದಲ್ಲಿ ಕಮಲ್ ಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ (Kajal Aggarwal) ನಟಿಸುತ್ತಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಈ ಚಿತ್ರಕ್ಕಾಗಿ ಕಾಜಲ್ ಅಗರ್ವಾಲ್ ಮಾರ್ಷಲ್ ಆರ್ಟ್ಸ್ (Kajal Learning martial arts) ಕಲಿಯುತ್ತಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಅತ್ಯಂತ ಪುರಾತನ ಸಮರ ಕಲೆಗಳನ್ನೂ ಸಹ ಅಭ್ಯಾಸ ಮಾಡುತ್ತಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ (Instagram) ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ (Shares Video) ಮಾಡಿದ್ದಾರೆ.

Video Source : Instagram

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಈ ಚೆಲುವೆ ಬಹುದಿನಗಳ ನಂತರ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಕಾಜಲ್ ಮಾರ್ಷಲ್ ಆರ್ಟ್ಸ್ ಜೊತೆಗೆ, ಇಂಡಿಯನ್ 2 (Indian 2 Cinema) ನಲ್ಲಿ ತನ್ನ ಪಾತ್ರಕ್ಕಾಗಿ ಕುದುರೆ ಸವಾರಿಯನ್ನೂ (Horse Riding) ಕಲಿಯುತ್ತಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

2 ವರ್ಷಗಳ ಹಿಂದೆ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಸಿಬ್ಬಂದಿ ಸಾವನ್ನಪ್ಪಿದ ನಂತರ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು.

Image Source : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere