ಸ್ಯಾಂಡಲ್ ವುಡ್ (Sandalwood) ನ ಮಾಣಿಕ್ಯ ಸುದೀಪ್ (Kiccha Sudeep) ಅವರು ಪುಣ್ಯಕೋಟಿ ಯೋಜನೆಗೆ (Punyakoti Yojana) ರಾಯಬಾರಿಯಾಗಿದ್ದಾರೆ (Ambassador).

Published:
Publisher: Kannada News Today
Author: Satish Raj Goravigere

ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ ಈ ಪುಣ್ಯಕೋಟಿ ಯೋಜನೆ (Punyakoti Yojana).

Published:
Publisher: Kannada News Today
Author: Satish Raj Goravigere

ಇನ್ನೊಂದೆಡೆ ಇದಕ್ಕಾಗಿ ಅವರು ಯಾವುದೇ ಸಂಭಾವನೆ ಬೇಡ ಎಂದು ತಿರಸ್ಕರಿಸಿದ್ದಾರಂತೆ.

Published:
Publisher: Kannada News Today
Author: Satish Raj Goravigere

ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸುದೀಪ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

Published:
Publisher: Kannada News Today
Author: Satish Raj Goravigere

ಅಂತೆಯೇ ಕಿಚ್ಚ ಸುದೀಪ್ ಅವರು ಈ ಮಹಾನ್ ಕಾರ್ಯಕ್ಕೆ ಸಮ್ಮತಿ ಕೊಟ್ಟಿದ್ದಾರೆ.

Published:
Publisher: Kannada News Today
Author: Satish Raj Goravigere

ಸುದೀಪ್ ಅವರು ಸಹ ಗೋ ರಕ್ಷಣೆಗೆ ಕೈ ಜೋಡಿಸಿರುವುದು ಅಭಿಮಾನಿಗಳಲ್ಲಿ (Sudeep Fans) ಸಂತಸ ತಂದಿದೆ.

Published:
Publisher: Kannada News Today
Author: Satish Raj Goravigere

ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದಂದು ಅಧಿಕೃತ ಪತ್ರ ವೈರಲ್ ಆಗಿದೆ.

Published:
Publisher: Kannada News Today
Author: Satish Raj Goravigere

ಇನ್ನು ಪತ್ರದಲ್ಲಿ ಸಚಿವರು ಗೋ ಪಾಲನೆ ಮತ್ತು ರಕ್ಷಣೆಗೆ ಎಲ್ಲರೂ ಒಂದಾಗೋಣ ಎಂದಿದ್ದಾರೆ.

Published:
Publisher: Kannada News Today
Author: Satish Raj Goravigere

ಸುದೀಪ್ ಅವರ ಆಗಮನದಿಂದ ನಮಗೆ ಇನ್ನಷ್ಟು ಬಲ ಬಂದತ್ತಾಗಿದೆ ಎಂದಿದ್ದಾರೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere