WhatsApp ಶೀರ್ಷಿಕೆಗಳೊಂದಿಗೆ ಮೀಡಿಯಾ ಫೈಲ್‌ಗಳನ್ನು (Media Files) ಕಳುಹಿಸುವ ಸೌಲಭ್ಯ ತರತ್ತಿದೆ.

31 October 2022
Satish Raj Goravigere

Published:
Publisher: Kannada News Today
Author: Satish Raj Goravigere

ಈ ವೈಶಿಷ್ಟ್ಯವನ್ನು ಈಗ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುತ್ತಿದೆ.

Image Source : padhaikare

Published:
Publisher: Kannada News Today
Author: Satish Raj Goravigere

WhatsApp ಆಗಾಗ್ಗೆ ಹೊಸ ವೈಶಿಷ್ಟ್ಯಗಳನ್ನು (New Features) ಪರಿಚಯಿಸುತ್ತಿದೆ.

Image Source : Rig24

Published:
Publisher: Kannada News Today
Author: Satish Raj Goravigere

ವಾಟ್ಸಾಪ್‌ನಲ್ಲಿ ಫೋಟೋಗಳು, ವೀಡಿಯೊಗಳು, ಜಿಫ್‌ಗಳು, ಡಾಕ್ಯುಮೆಂಟ್‌ಗಳು..

Image Source : Businestack

Published:
Publisher: Kannada News Today
Author: Satish Raj Goravigere

ಮಾಧ್ಯಮ ಫೈಲ್‌ಗಳನ್ನು ಫಾರ್ವರ್ಡ್ ಮಾಡುವುದು ತುಂಬಾ ಸುಲಭ..

Image Source : theinsaneapp

Published:
Publisher: Kannada News Today
Author: Satish Raj Goravigere

ಮೀಡಿಯಾ ಫೈಲ್ ಅನ್ನು ಫಾರ್ವರ್ಡ್ ಮಾಡಿದರೆ, ಆ ಫೈಲ್ ಅನ್ನು ಮಾತ್ರ ಕಳುಹಿಸಲಾಗುತ್ತದೆ.

Image Source : GPLNEWS24

Published:
Publisher: Kannada News Today
Author: Satish Raj Goravigere

ನಂತರ ಉಳಿದ ಪಠ್ಯವನ್ನು ಟೈಪ್ ಮಾಡಿ ಕಳುಹಿಸಬೇಕಾಗಿತ್ತು...

Image Source : insights2techinfo

Published:
Publisher: Kannada News Today
Author: Satish Raj Goravigere

ಇದಕ್ಕೆ ಪರಿಹಾರವಾಗಿ ವಾಟ್ಸಾಪ್ 'ಫಾರ್ವರ್ಡ್ ಮೀಡಿಯಾ ವಿತ್ ಎ ಕ್ಯಾಪ್ಶನ್' ಫೀಚರ್ (Forward Media with a Caption).

Image Source : nextbigwhat

Published:
Publisher: Kannada News Today
Author: Satish Raj Goravigere

ಈ ಬಗ್ಗೆ WABetaInfo ಕೆಲವು ದಿನಗಳ ಹಿಂದೆ ಬಹಿರಂಗಪಡಿಸಿದೆ.

Image Source : besthindihelp

Published:
Publisher: Kannada News Today
Author: Satish Raj Goravigere

ಈಗ ವೈಶಿಷ್ಟ್ಯ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಅಪ್‌ಡೇಟ್ (Update) ಲಭ್ಯವಿದೆ.

Image Source : wealthofgeeks

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

31 October 2022
Satish Raj Goravigere

Published:
Publisher: Kannada News Today
Author: Satish Raj Goravigere