ನಮ್ಮ ವೈಯಕ್ತಿಕ ಅಗತ್ಯಗಳಿಗೆ Personal Loan ಪಡೆಯುತ್ತೇವೆ.

18 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಕೆಲವೊಮ್ಮೆ Home Loans, Vehicle Loans ಗಳಿಗಿಂತ Personal Loan ಹೊರೆಯಾಗುತ್ತದೆ.

Image: mahivlogs

Published:
Publisher: Kannada News Today
Author: Satish Raj Goravigere

ಒಂದೇ ಕ್ಲಿಕ್ ನಲ್ಲಿ ಲೋನ್ ಸಿಗುತ್ತೆ ಅನ್ನೋ ಕಾರಣಕ್ಕೆ Loan Apps ಮೊರೆ ಹೋಗುತ್ತೇವೆ.

Image: nextkya

Published:
Publisher: Kannada News Today
Author: Satish Raj Goravigere

ಈ ವೇಳೆ ಒಂದೇ ಒಂದು Premium ಕಟ್ಟಿಲ್ಲ ಅಂದ್ರೆ ಟಾರ್ಚರ್ ಶುರುವಾಗುತ್ತದೆ.

Image: rig24

Published:
Publisher: Kannada News Today
Author: Satish Raj Goravigere

ಕೆಲವೊಂದು Loan App ಗಳು ಅಂದಿನಿಂದಲೇ ಕಿರುಕುಳ ಪ್ರಾರಂಭಿಸುತ್ತವೆ.

Image:

Published:
Publisher: Kannada News Today
Author: Satish Raj Goravigere

ಅಲ್ಲದೆ, ಮಾನಸಿಕ ಹಿಂಸೆ, ನಮ್ಮ ಫೋಟೋ ಮಾರ್ಪಿನ್ಗ್ ಮಾಡುವುದು.

Image: loan.wbseries

Published:
Publisher: Kannada News Today
Author: Satish Raj Goravigere

ನಮ್ಮ ಫೋನ್ ಕಾಂಟ್ಯಾಕ್ಟ್ಸ್ ಪಡೆದು ಕೆಟ್ಟ ಕೆಟ್ಟ ಸಂದೇಶ ಕಳಿಹಿಸುವುದು ಮಾಡುತ್ತವೆ.

Image: hindiaapkeghar

Published:
Publisher: Kannada News Today
Author: Satish Raj Goravigere

ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ, ಇಂತಹ ಸಮಯದಲ್ಲಿ ಧೃತಿಗೆಡದೆ ದೂರು ದಾಖಲಿಸಿ.

Image: hamaragrow

Published:
Publisher: Kannada News Today
Author: Satish Raj Goravigere

ಆ ದೂರಿನ ಪ್ರತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ.

Image: loanpaye

Published:
Publisher: Kannada News Today
Author: Satish Raj Goravigere

ಜೊತೆಗೆ ಲೋನ್ ಕಂಪನಿಯ Email ಅಥವಾ WhatsApp ಸಂಖ್ಯೆಗೂ ಕಳುಹಿಸಿ.

Image: loanfynance

Published:
Publisher: Kannada News Today
Author: Satish Raj Goravigere

ಮುಖ್ಯವಾಗಿ ಯಾವುದೇ ಕೆಟ್ಟ ನಿರ್ಧಾರಕ್ಕೆ ಬರಬೇಡಿ.

Image: businesswithall

Published:
Publisher: Kannada News Today
Author: Satish Raj Goravigere

Loan ಮರುಪಾವತಿ ಸಾಮರ್ಥ್ಯ ಇದ್ದರೆ ಮಾತ್ರ Loan ಪಡೆಯಿರಿ.

Image: rig24

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

18 November 2022
Satish Raj Goravigere

Published:
Publisher: Kannada News Today
Author: Satish Raj Goravigere