ಕೃತಿ ಶೆಟ್ಟಿ (Krithi Shetty) ‘ಉಪ್ಪೇನ’ (Uppena) ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಸುಂದರಿ.

21 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಈ ಸಿನಿಮಾದ ಮೂಲಕ ಅನೇಕ ಆಫರ್ ಗಳು ಆಕೆಯನ್ನ ಹುಡುಕಿ ಬಂದವು.

Image: Namaste Telangana

Published:
Publisher: Kannada News Today
Author: Satish Raj Goravigere

ಆದರೆ ಇತ್ತೀಚೆಗೆ ಆಕೆಯ ಸಿನಿ ಗ್ರಾಫ್ (Cine Graph) ಕೆಳಗೆ ಹೋಗುತ್ತಿದೆ.

Image: Holagi

Published:
Publisher: Kannada News Today
Author: Satish Raj Goravigere

ಈಗಾಗಲೇ ಸತತ ಮೂರು ಫ್ಲಾಪ್ ಸಿನಿಮಾಗಳು (Flop Cinema) ಇದಕ್ಕೆ ಕಾರಣ.

Image: Filmify Telugu

Published:
Publisher: Kannada News Today
Author: Satish Raj Goravigere

Krithi Shetty ಗೆ ತೆಲುಗು ಆಫರ್‌ಗಳು (Telugu Cinema's) ಗಣನೀಯವಾಗಿ ಕಡಿಮೆಯಾಗಿದೆ.

Image: TV9

Published:
Publisher: Kannada News Today
Author: Satish Raj Goravigere

ವಾಸ್ತವವಾಗಿ, ತೆಲುಗಿನಲ್ಲಿ ಈಗ ಒಂದೇ ಒಂದು ಚಿತ್ರವೂ ಆಕೆ ಕೈಯಲ್ಲಿಲ್ಲ.

Image: TV9

Published:
Publisher: Kannada News Today
Author: Satish Raj Goravigere

ಸದ್ಯ ಮಲಯಾಳಂನಲ್ಲಿ (Malayalam) ಒಂದು ಸಿನಿಮಾ ಮಾಡುತ್ತಿದ್ದಾರೆ.

Image: telugubucket

Published:
Publisher: Kannada News Today
Author: Satish Raj Goravigere

ಏತನ್ಮಧ್ಯೆ, ಆಕೆ ಬಾಲಿವುಡ್ ಆಫರ್ (Bollywood Offer) ತಿರಸ್ಕರಿಸಿದ್ದಾರೆ ಎನ್ನಾಲಾಗಿದೆ.

Image: trendstak

Published:
Publisher: Kannada News Today
Author: Satish Raj Goravigere

ಸದ್ಯ ಆಕೆ Tollywood ನತ್ತ ಮಾತ್ರ ಗಮನ ಹರಿಸಿದ್ದು, Bollywood ಆಫರ್‌ಗೆ ನೋ ಅಂದಿದ್ದಾರಂತೆ..

Image: JSWTV

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

21 November 2022
Satish Raj Goravigere

Published:
Publisher: Kannada News Today
Author: Satish Raj Goravigere