ಅಹಮದಾಬಾದ್ ಮೂಲದ EV ಸ್ಟಾರ್ಟಪ್ 'Matter Energy'

22 November 2022
Satish Raj Goravigere

Published:
Publisher: Kannada News Today
Author: Satish Raj Goravigere

ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ ಬೈಕ್ Matter-07 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Image: AutoBizz

Published:
Publisher: Kannada News Today
Author: Satish Raj Goravigere

ಇದನ್ನು 22 ನೇ ಶತಮಾನದ ಮೋಟಾರ್ ಬೈಕ್ ಎಂದು ಪರಿಚಯಿಸಲಾಗಿದೆ.

Image: lokbharat

Published:
Publisher: Kannada News Today
Author: Satish Raj Goravigere

ಮ್ಯಾಟರ್ ಮೋಟಾರ್‌ಬೈಕ್‌ನ ಪ್ರಮುಖ ಆಕರ್ಷಣೆ ಗೇರ್‌ಬಾಕ್ಸ್ (Geared Electric Bike).

Image: lokbharat

Published:
Publisher: Kannada News Today
Author: Satish Raj Goravigere

4-ಸ್ಪೀಡ್ ಹೈಪರ್‌ಶಿಫ್ಟ್ ಮ್ಯಾನುವಲ್ ಗೇರ್‌ಬಾಕ್ಸ್ (Manual Gearbox)

Image: lokbharat

Published:
Publisher: Kannada News Today
Author: Satish Raj Goravigere

ಇದು Electric Bike ಮಾದರಿಗಳಲ್ಲಿ ಭಾರತದಲ್ಲಿ ಮೊದಲನೆಯದು (India's First).

Image: lokbharat

Published:
Publisher: Kannada News Today
Author: Satish Raj Goravigere

'ಮ್ಯಾಟರ್-07' ಬೈಕ್ 5 kWh ಪವರ್ ಪ್ಯಾಕ್‌ನೊಂದಿಗೆ ಬರುತ್ತದೆ

Image: AutoBizz

Published:
Publisher: Kannada News Today
Author: Satish Raj Goravigere

ಸಕ್ರಿಯ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Image: lokbharat

Published:
Publisher: Kannada News Today
Author: Satish Raj Goravigere

ಈ ಹೊಸ ಎಲೆಕ್ಟ್ರಿಕ್ ಬೈಕ್‌ನ ವಿನ್ಯಾಸ (Design), ವೈಶಿಷ್ಟ್ಯಗಳು (Features) ನಿಮ್ಮನ್ನು ಆಕರ್ಷಿಸುತ್ತದೆ.

Image: lokbharat

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

22 November 2022
Satish Raj Goravigere

Published:
Publisher: Kannada News Today
Author: Satish Raj Goravigere