ಮೆಗಾಸ್ಟಾರ್ ಚಿರಂಜೀವಿ ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Image Credit : Twitter

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ಆಚಾರ್ಯ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

Image Credit : Twitter

Published:
Publisher: Kannada News Today
Author: Satish Raj Goravigere

ಸದ್ಯದಲ್ಲೇ ಗಾಡ್ ಫಾದರ್ ಸಿನಿಮಾದ ಮೂಲಕ ರಂಜಿಸಲಿದ್ದಾರೆ.

Image Credit : Twitter

Published:
Publisher: Kannada News Today
Author: Satish Raj Goravigere

ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಚಿರಂಜೀವಿ ಆ್ಯಕ್ಟಿವ್ ಆಗಿದ್ದಾರೆ.

Image Credit : Twitter

Published:
Publisher: Kannada News Today
Author: Satish Raj Goravigere

ಚಿರಂಜೀವಿ ಇತ್ತೀಚಿನ ಫೋಟೋ ಶೂಟ್ ನಲ್ಲಿ ಸದ್ದು ಮಾಡಿದ್ದಾರೆ.

Image Credit : Twitter

Published:
Publisher: Kannada News Today
Author: Satish Raj Goravigere

ಹಲವು ವೇಷಭೂಷಣಗಳನ್ನು ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

Image Credit : Twitter

Published:
Publisher: Kannada News Today
Author: Satish Raj Goravigere

ತುಂಬಾ ಸ್ಟೈಲಿಶ್ ಆಗಿ ಕಾಣುವ ಚಿರು ತಮ್ಮ ಲುಕ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

Image Credit : Twitter

Published:
Publisher: Kannada News Today
Author: Satish Raj Goravigere

ಮೆಗಾಸ್ಟಾರ್ ಚಿರಂಜೀವಿ ಅವರ ಸ್ಟೈಲಿಶ್ ಲುಕ್ ಫೋಟೋಗಳು ಅಭಿಮಾನಿಗಳನ್ನ ಸೆಳೆದಿವೆ.

Image Credit : Twitter

Published:
Publisher: Kannada News Today
Author: Satish Raj Goravigere

ಇದೀಗ ಮೆಗಾಸ್ಟಾರ್ ಚಿರಂಜೀವಿಯ ಈ ಫೋಟೋಗಳು ವೈರಲ್ ಆಗಿವೆ.

ವೈರಲ್ ಪೋಸ್ಟ್ ನೋಡಲು ಕ್ಲಿಕ್ಕಿಸಿ

Image Credit : Twitter

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere