ನಟಿ ಮೇಘನಾ ರಾಜ್ (Actress Meghana Raj) ಜೀವನದಲ್ಲಿನ ಏರಿಳಿತಗಳು ಘಾಸಿಗೊಳಿಸಿದವು.

Image Credit : Times of India

Published:
Publisher: Kannada News Today
Author: Satish Raj Goravigere

ಅವೆಲ್ಲವನ್ನೂ ಎದುರಿಸಿ ಮೇಘನಾ ರಾಜ್ ಮುಂದೆ ಬಂದಿದ್ದಾರೆ.

Image Credit : Times of India

Published:
Publisher: Kannada News Today
Author: Satish Raj Goravigere

ಮೇಘನಾ ಮತ್ತೆ ಸಿನಿಮಾ (Cinema) ಕೆಲಸಗಳಲ್ಲಿ ನಿರತರಾಗಿದ್ದಾರೆ.

Image Credit : Times of India

Published:
Publisher: Kannada News Today
Author: Satish Raj Goravigere

ಮೇಘನಾ ರಾಜ್​ ಪತಿ ಹಾಗೂ ನಟ ಚಿರಂಜೀವಿ ಸರ್ಜಾ (Chiranjeevi Sarja) ನಿಧನ ಇಡೀ ಸಿನಿಮಾರಂಗಕ್ಕೆ ತುಂಬಲಾರದ ನಷ್ಟ.

Image Credit : Times of India

Published:
Publisher: Kannada News Today
Author: Satish Raj Goravigere

ಅದರಲ್ಲೂ ನಟಿ ಮೇಘನಾ ಇಂತಹದೊಂದು ಕಲ್ಪನೆ ಕನಸಿನಲ್ಲೂ ಮಾಡಿರಲಿಲ್ಲ.

Image Credit : Times of India

Published:
Publisher: Kannada News Today
Author: Satish Raj Goravigere

ಏನೇ ಆದರೂ ಪತಿಯ ನಿಧನ (Husband Death) ಆಕೆಯನ್ನು ಬಹುತೇಕ ಕುಗ್ಗಿಸಿತು.

Image Credit : Times of India

Published:
Publisher: Kannada News Today
Author: Satish Raj Goravigere

ಚಿರು ನಿಧನದ ನಂತರ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು.

Image Credit : Times of India

Published:
Publisher: Kannada News Today
Author: Satish Raj Goravigere

ಮಗ ರಾಯನ್ (Son Rayan Sarja) ಜನಿಸಿದ ನಂತರ ಮೇಘನಾ ಜೀವನದಲ್ಲಿ ಹೊಸ ಬೆಳಕು ಬಂದಂತಾಯಿತು..

Image Credit : Times of India

Published:
Publisher: Kannada News Today
Author: Satish Raj Goravigere

ಮೇಘನಾ ರಾಜ್ (Meghana Raj) ಅವರು ಮರಳಿ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ.

Image Credit : Times of India

Published:
Publisher: Kannada News Today
Author: Satish Raj Goravigere

ಜೊತೆಯಲ್ಲಿ ರಿಯಾಲಿಟಿ ಶೋ (Reality Show) ಜಡ್ಜ್​ ಆಗಿಯೂ ಸಹ ಕಾಣಿಸಿಕೊಂಡಿದ್ದಾರೆ.

Image Credit : Times of India

Published:
Publisher: Kannada News Today
Author: Satish Raj Goravigere

ಇತ್ತೀಚೆಗೆ ಮೇಘನಾ ಸಾಮಾಜಿಕ ಜಾಲತಾಣದಲ್ಲಿ (Social Media) ಚಿರು ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ (Shared Photo)

Image Credit : Times of India

Published:
Publisher: Kannada News Today
Author: Satish Raj Goravigere

ಆ ಫೋಟೋಗೆ ‘ನಾವು ಮಾತ್ರ’ ಎಂದು ಶೀರ್ಷಿಕೆ (Caption) ಸಹ ನೀಡಿದ್ದಾರೆ..

Image Credit : Times of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere