ಕನ್ನಡದ ಪವರ್ ಸ್ಟಾರ್ (Power Star) ದಿವಂಗತ ಪುನೀತ್ ರಾಜ್ ಕುಮಾರ್ (Puneeth Rajkumar) ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.

07 October 2022
Satish Raj Goravigere

Published:
Publisher: Kannada News Today
Author: Satish Raj Goravigere

ಚಕ್ರವ್ಯೂಹ (Chakravyuha Cinema) ಅವರ ವೃತ್ತಿಜೀವನದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ (Block Buster) ಒಂದಾದ ಚಿತ್ರಗಳಲ್ಲಿ ಒಂದಾಗಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಸ್ಯಾಂಡಲ್ ವುಡ್ (Sandalwood) ನಲ್ಲಿ ಭರ್ಜರಿ ಕಲೆಕ್ಷನ್ (Collections) ಮೂಲಕ ಸಂಚಲನ ಮೂಡಿಸಿತ್ತು.

Image Source : Times Of India

Published:
Publisher: Kannada News Today
Author: Satish Raj Goravigere

ಈ ಸಿನಿಮಾ ಈಗ ತೆಲುಗಿನಲ್ಲಿ ಸಿವಿಲ್ ಇಂಜಿನಿಯರ್ (Civil Engineer Cinema) ಆಗಿ ರಿಲೀಸ್ ಗೆ ರೆಡಿಯಾಗುತ್ತಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ದಸರಾ ಸಂದರ್ಭದಲ್ಲಿ ಈ ಚಿತ್ರದ ಟೀಸರ್ (Cinema Teaser) ಬಿಡುಗಡೆಯಾಗಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಪುನೀತ್ ಅಭಿನಯದ ಆಕ್ಷನ್ ಎಂಟರ್‌ಟೈನರ್ 'ಸಿವಿಲ್ ಇಂಜಿನಿಯರ್' ಟೀಸರ್ ಬಿಡುಗಡೆ

Image Source : Times Of India

Published:
Publisher: Kannada News Today
Author: Satish Raj Goravigere

ಟೀಸರ್ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಪ್ಯೂರ್ ಕಮರ್ಷಿಯಲ್ ಎಂಟರ್ ಟೈನರ್ ಆಗಿ ತಯಾರಾಗಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಈ ಚಿತ್ರವು ತೆಲುಗಿನಲ್ಲಿ (Telugu) ಚಂದನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಲಿದೆ.

Image Source : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

07 October 2022
Satish Raj Goravigere

Published:
Publisher: Kannada News Today
Author: Satish Raj Goravigere