ರಶ್ಮಿಕಾ ಮಂದಣ್ಣ (Rashmika Mandanna) ಬಾವುಕ ನುಡಿಗಳನ್ನಾಡಿದ್ದಾರೆ.

11 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಸೆಲೆಬ್ರಿಟಿಗಳಿಗೆ (Celebrities) ಟೀಕೆಗಳು ಬರುವುದು ಸಹಜ.

Image: APN News

Published:
Publisher: Kannada News Today
Author: Satish Raj Goravigere

ಆದರೆ ಇವು ಅದಕ್ಕೂ ಮೀರಿ ತನಗೆ ತೊಂದರೆ ಕೊಡುತ್ತಿವೆ.

Image: motivenews

Published:
Publisher: Kannada News Today
Author: Satish Raj Goravigere

ತನ್ನ ಬಗ್ಗೆ ಸುಳ್ಳು ಪ್ರಚಾರ, ವದಂತಿ (Gossip) ನಡೆಯುತ್ತಿದೆ.

Image: theprimetime

Published:
Publisher: Kannada News Today
Author: Satish Raj Goravigere

ಇದರಿಂದ ತಾನು ಮಾತ್ರವಲ್ಲದೆ ತನ್ನ ಆಪ್ತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

Image: unlimitedjankari

Published:
Publisher: Kannada News Today
Author: Satish Raj Goravigere

ಇತ್ತೀಚೆಗೆ ರಶ್ಮಿಕಾ ಮೇಲಿನ ಸಾಲುಗಳೊಂದಿಗೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

Image: maharashtradesha

Published:
Publisher: Kannada News Today
Author: Satish Raj Goravigere

ಮೊದಲಿನಿಂದಲೂ ನನ್ನನ್ನು ಟೀಕಿಸುತ್ತಲೇ ಬಂದಿದ್ದಾರೆ.

Image: ranjansingh

Published:
Publisher: Kannada News Today
Author: Satish Raj Goravigere

ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ... ನನ್ನನ್ನು ಏಕೆ ದ್ವೇಷಿಸುತ್ತೀರಿ?

Image: Slurrp

Published:
Publisher: Kannada News Today
Author: Satish Raj Goravigere

ನನ್ನ ವಿಡಿಯೋ (Video) ಸಂದರ್ಶನಗಳನ್ನೂ ತಿರುಚಲಾಗುತ್ತಿದೆ.

Image: khubteam

Published:
Publisher: Kannada News Today
Author: Satish Raj Goravigere

ನಾನು ಹೇಳದ ಮಾತುಗಳನ್ನು ಆರೋಪ ಮಾಡುತ್ತಿದ್ದಾರೆ.

Image: JSWTV

Published:
Publisher: Kannada News Today
Author: Satish Raj Goravigere

ನಾನು ಯಾರನ್ನೂ ದ್ವೇಷಿಸುವುದಿಲ್ಲ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ.

Image: TV9 Telugu

Published:
Publisher: Kannada News Today
Author: Satish Raj Goravigere

ನನಗೆ ಇಂದಿಗೂ ಬೆಂಬಲ ನೀಡುತ್ತಿರುವ ಎಲ್ಲರನ್ನು ಪ್ರೀತಿಸುತ್ತೇನೆ (Loves) ಎಂದಿದ್ದಾರೆ.

Image: TV9

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

11 November 2022

Published:
Publisher: Kannada News Today
Author: Satish Raj Goravigere