ಟಾಲಿವುಡ್‌ನ (Tollywood) ಟಾಪ್ 5 ನಟಿಯರ ಸಾಲಿನಲ್ಲಿ ಸಮಂತಾ (Samantha) ಮೊದಲು, ರಶ್ಮಿಕಾ ಮಂದಣ್ಣ (Rashmika Mandanna) ಸ್ಥಾನ ಕಳೆದುಕೊಂಡಿದ್ದಾರೆ.

Published:
Publisher: Kannada News Today
Author: Satish Raj Goravigere

ಸಮಂತಾ ರುತ್ ಪ್ರಭು ಅಗ್ರಸ್ಥಾನದಲ್ಲಿದ್ದು, ಕಾಜಲ್ ಅಗರ್ವಾಲ್ ಮತ್ತು ಪೂಜಾ ಹೆಗ್ಡೆ ನಂತರದ ಸ್ಥಾನದಲ್ಲಿದ್ದಾರೆ.

Published:
Publisher: Kannada News Today
Author: Satish Raj Goravigere

ಓರ್ಮ್ಯಾಕ್ಸ್ ಮೀಡಿಯಾ ಜುಲೈ ತಿಂಗಳಿಗೆ 'ಅತ್ಯಂತ ಜನಪ್ರಿಯ ಮಹಿಳಾ ತೆಲುಗು ಚಲನಚಿತ್ರ ತಾರೆಯರ' (Most Popular Actress) ಇತ್ತೀಚಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Published:
Publisher: Kannada News Today
Author: Satish Raj Goravigere

ಸಾಮಾಜಿಕ ಮಾಧ್ಯಮದ ಜನಪ್ರಿಯತೆ (Social Media), ಮುಂಬರುವ ಯೋಜನೆಗಳು (New Films), ಅಭಿಮಾನಿಗಳು (Fans) ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿದೆ.

Published:
Publisher: Kannada News Today
Author: Satish Raj Goravigere

'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಟಾಪ್ 5 (Top 5) ರಲ್ಲಿ ಇಲ್ಲದಿರುವುದು ಆಶ್ಚರ್ಯದ ಸಂಗತಿ.

Published:
Publisher: Kannada News Today
Author: Satish Raj Goravigere

ರಶ್ಮಿಕಾ ಮಂದಣ್ಣ ಟಾಪ್ 5 ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ.

Published:
Publisher: Kannada News Today
Author: Satish Raj Goravigere

ಅವರ ಬಾಲಿವುಡ್ (Bolywood) ಚೊಚ್ಚಲ ಚಿತ್ರವು ಒಂದಲ್ಲ ಒಮ್ಮೆಲೇ ಮೂರು ಚಿತ್ರಗಳು.

Published:
Publisher: Kannada News Today
Author: Satish Raj Goravigere

ನಂ.1 ನಾಯಕಿ ಎಂದು ಸಾಬೀತುಪಡಿಸುವಲ್ಲಿ ಸಮಂತಾ ಯಶಸ್ವಿಯಾಗಿದ್ದಾರೆ.

Published:
Publisher: Kannada News Today
Author: Satish Raj Goravigere

ಈಗ ನಟಿ ಸಮಂತಾ ಟಾಲಿವುಡ್‌ Top 5 ನಟಿಯರ ಸಾಲಿನಲ್ಲಿ ಮೊದಲು

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere