ರಶ್ಮಿಕಾ ಮಂದಣ್ಣ (Rashmika Mandanna) ‘ಪುಷ್ಪ’ ಚಿತ್ರದ ಶ್ರೀವಲ್ಲಿ (Srivalli) ಪಾತ್ರದ ಮೂಲಕ ದೇಶಾದ್ಯಂತ ಪ್ರೇಕ್ಷಕರನ್ನು ತಲುಪಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಸದ್ಯ ಈ ನಟಿ ತೆಲುಗು (Tollywood), ತಮಿಳಿನ (Kollywood) ಜೊತೆಗೆ ಬಾಲಿವುಡ್‌ನಲ್ಲಿ (Bollywood) ಬ್ಯುಸಿಯಾಗಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಅವರ ಹಿಂದಿ ಚೊಚ್ಚಲ ಚಿತ್ರ (Hindi debut film) 'ಗುಡ್ ಬೈ' (Goodbye) ಅಕ್ಟೋಬರ್ 7 ರಂದು ತೆರೆಗೆ ಬರಲಿದೆ.

Image Credits : Times Of India

Published:
Publisher: Kannada News Today
Author: Satish Raj Goravigere

ವಿಕಾಸ್‌ಭಾಲ್ (Vikas Bahl) ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಮುಖ್ಯ ಭೂಮಿಕೆಯಲ್ಲಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಇದೊಂದು ಭಾವನಾತ್ಮಕ ಕೌಟುಂಬಿಕ ಚಿತ್ರವಾಗಿ ಮೂಡಿಬರಲಿದೆ.

Image Credits : Times Of India

Published:
Publisher: Kannada News Today
Author: Satish Raj Goravigere

ಕೌಟುಂಬಿಕ ಬಾಂಧವ್ಯದ ಹಿರಿಮೆಯನ್ನು ಚಿತ್ರವು ಅನ್ವೇಷಿಸಲಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಈ ಚಿತ್ರದ ಹಿಂದಿ ಡಬ್ಬಿಂಗ್ (Hindi Dubbing) ವಿಷಯದಲ್ಲಿ ರಶ್ಮಿಕಾಗೆ ಸ್ವಲ್ಪ ತೊಂದರೆಯಾಗಿದೆ (Difficult) ಎಂದು ಅವರು ಹೇಳಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ನನ್ನ ಮಾತೃಭಾಷೆ ಕನ್ನಡ (Mother Tongue Kannada) ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ (Other Languages) ಡಬ್ಬಿಂಗ್ ಮಾಡುವುದು ಸ್ವಲ್ಪ ಕಷ್ಟ (Difficult) ಎಂದಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಕೊನೆಗೂ ಉತ್ತಮ ತರಬೇತಿ ಪಡೆದು ಯಶಸ್ವಿಯಾಗಿ ಡಬ್ಬಿಂಗ್ (Hindi Dubbing) ಮುಗಿಸಿದ್ದೇನೆ ಎಂದಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಕೊನೆಗೂ ಮಾತೃಭಾಷೆ ನೆನಪಾಯ್ತ ಅಂತ ನೆಟಿಜನ್ ಗಳು ಪ್ರಶ್ನಿಸಿದ್ದಾರೆ.

Image Credits : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere