ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು 'ಪುಷ್ಪಾ-ದಿ ರೈಸ್' ನಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಭಾರತದಾದ್ಯಂತ ಅಭಿಮಾನಿಗಳನ್ನು ಗಳಿಸಿದರು.

Published:
Publisher: Kannada News Today
Author: Satish Raj Goravigere

ಸದ್ಯ ಈ ಚೆಲುವೆ ತಮಿಳಿನ ಸ್ಟಾರ್ ಹೀರೋ ವಿಜಯ್ ಅಭಿನಯದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ.

Published:
Publisher: Kannada News Today
Author: Satish Raj Goravigere

ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಅವರ ಅಭಿಮಾನಿಗಳಲ್ಲಿ ಹಾಗೂ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.

Published:
Publisher: Kannada News Today
Author: Satish Raj Goravigere

ಆದರೆ ಕಳೆದ ಕೆಲವು ದಿನಗಳಿಂದ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದೆ.

Published:
Publisher: Kannada News Today
Author: Satish Raj Goravigere

ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನ ದ ‘ಜನಗಣಮನ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಈ ಸಿನಿಮಾ ಪ್ರೇಕ್ಷಕರು ಹಾಗೂ ಇಂಡಸ್ಟ್ರಿ ವಲಯದಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.

Published:
Publisher: Kannada News Today
Author: Satish Raj Goravigere

ಆದರೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಐಟಂ ಸಾಂಗ್ ಮಾಡಡಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

Published:
Publisher: Kannada News Today
Author: Satish Raj Goravigere

ಆದರೆ, ಚಿತ್ರತಂಡದಿಂದ ಇತ್ತೀಚಿನ ಸುದ್ದಿಯೊಂದು ಹೊರಬಿದ್ದಿದೆ. ರಶ್ಮಿಕಾ ಈ ಸಿನಿಮಾದಲ್ಲಿ ಐಟಂ ಸಾಂಗ್ ಮಾಡುತ್ತಿಲ್ಲವಂತೆ.

Published:
Publisher: Kannada News Today
Author: Satish Raj Goravigere

ಚಿತ್ರವು ದೇಶಭಕ್ತಿಯ ಚಿತ್ರವಾಗಿ ತಯಾರಾಗುತ್ತಿದೆ ಎಂದು ಚಿತ್ರತಂಡ ಘೋಷಿಸಿದೆ.

Published:
Publisher: Kannada News Today
Author: Satish Raj Goravigere

ಚಿತ್ರದಲ್ಲಿ ರಶ್ಮಿಕಾ ಇದ್ದಾರೆ ಎಂಬ ಸುದ್ದಿಯನ್ನು ಚಿತ್ರತಂಡವು ಕೇವಲ ವದಂತಿ ಎಂದು ತಳ್ಳಿಹಾಕಿತು.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere