ರಶ್ಮಿಕಾ ಮಂದಣ್ಣ (Rashmika Mandanna) ಫ್ಯಾನ್ ಬೇಸ್ (Fan Bass) ಈಗ ಬಾಲಿವುಡ್ (Bollywood) ಮಟ್ಟಕ್ಕೆ ತಲುಪಿದೆ.

Published:
Publisher: Kannada News Today
Author: Satish Raj Goravigere

ನಮ್ಮ ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಕಿರಿಕ್ ಪಾರ್ಟಿ (Kirik Party) ಸಿನಿಮಾ ಅವರ ವೃತ್ತಿ ಬದುಕಿನ ಟರ್ನಿಂಗ್ ಪಾಯಿಂಟ್ ಆಯ್ತು.

Published:
Publisher: Kannada News Today
Author: Satish Raj Goravigere

ನಂತರ ತೆಲುಗು ಸಿನಿಮಾ (Telugu Cinema) ಮೂಲಕ ಒಮ್ಮೆಲೇ ಕ್ಲಿಕ್ ಆಗೋದ್ರು ರಶ್ಮಿಕಾ.

Published:
Publisher: Kannada News Today
Author: Satish Raj Goravigere

ಇತ್ತೀಚಿಗೆ ಅಲ್ಲು ಅರ್ಜುನ್ (Allu Arjun) ಸಿನಿಮಾ ಪುಷ್ಪ (Pushapa) ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿದರು.

Published:
Publisher: Kannada News Today
Author: Satish Raj Goravigere

ಆದರೆ ಇದೆಲ್ಲಾ ಮ್ಯಾಜಿಕ್ ಅನ್ನೋ ಅಂತೆ ಯಾವುದು ನಡೆದಿಲ್ಲ, ಶ್ರಮ ಪಟ್ಟಿದ್ದೇನೆ ಅಂತಾರೆ ರಶ್ಮಿಕಾ ಮಂದಣ್ಣ.

Published:
Publisher: Kannada News Today
Author: Satish Raj Goravigere

ರಶ್ಮಿಕಾ ಪ್ರಖ್ಯಾತಿ ಹೆಚ್ಚುತ್ತಾ ಹೋದಂತೆ ಆಕೆಯ ಮೇಲಿನ ಗಾಸಿಫ್ (Gossips) ಗಳು ಸಹ ಹೆಚ್ಚುತ್ತಲೇ ಇವೆ.

Published:
Publisher: Kannada News Today
Author: Satish Raj Goravigere

ಮದುವೆ, ಡೇಟಿಂಗ್ ಬಗೆಗಿನ ವದಂತಿಗಳಿಗೆ ತಾನು ತಲೆ ಕೆಡಿಸಿಕೊಳ್ಳೋಲ್ಲ ಎಂದು ಸ್ವತಃ ಆಕೆಯೇ ಹೇಳಿದ್ದಾರೆ.

Published:
Publisher: Kannada News Today
Author: Satish Raj Goravigere

ಇನ್ನು ಇತ್ತೀಚಿನ ಸಂದರ್ಶನದಲ್ಲಿ (Interview) ಆಕೆಯನ್ನು ಮುಂದೆ ಕನ್ನಡ ಸಿನಿಮಾ (Kannada Cinema) ಮಾಡುತ್ತೀರಾ ಎಂದು ಕೇಳಲಾಯಿತು.

Published:
Publisher: Kannada News Today
Author: Satish Raj Goravigere

ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಕೇವಲ ಮಂದಹಾಸ ಬೀರಿ ಸುಮ್ಮನಾದರು.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere