ಕ್ರೇಜಿಸ್ಟಾರ್ ರವಿಚಂದ್ರನ್ (Crazystar Ravichandran) ಬಾಳಿ ಬದುಕಿದ ಮನೆಯನ್ನು ಖಾಲಿ ಮಾಡಿದ್ದಾರೆ (Vacated House).

Image Source : Times Of India

Published:
Publisher: Kannada News Today
Author: Satish Raj Goravigere

ಸ್ಯಾಂಡಲ್ ವುಡ್ (Sandalwood) ಚಿತ್ರಣವನ್ನೇ ಅಂದಿನ ಕಾಲದಲ್ಲೇ ಬದಲಿಸಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.

Image Source : Times Of India

Published:
Publisher: Kannada News Today
Author: Satish Raj Goravigere

ಬೆಂಗಳೂರಿನ ರಾಜಾಜಿನಗರದ (Rajajinagar House) ರವಿಚಂದ್ರನ್ ಮನೆ.

Image Source : Times Of India

Published:
Publisher: Kannada News Today
Author: Satish Raj Goravigere

ಸದ್ಯ ಈ ಮನೆಯನ್ನು ರವಿಚಂದ್ರನ್ (Actor Ravichandran) ತೊರೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.

Image Source : Times Of India

Published:
Publisher: Kannada News Today
Author: Satish Raj Goravigere

ರವಿಚಂದ್ರನ್ (Ravichandran) ಮನೆ ತೊರೆದ ಬಗ್ಗೆ ಗಾಂಧಿನಗರದಲ್ಲಿ ಸುದ್ದಿ ಹಬ್ಬಿತ್ತು.

Image Source : Times Of India

Published:
Publisher: Kannada News Today
Author: Satish Raj Goravigere

ಬನಾರಸ್ ಸಿನಿಮಾದ ಟೀಸರ್ (Banaras Cinema Teaser) ಬಿಡುಗಡೆ ವೇಳೆ ಸ್ವತಃ ರವಿಚಂದ್ರನ್ ಅವರೇ ಕಾರಣ ತಿಳಿಸಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಮನೆಯನ್ನು ತೊರೆದ ಬಗ್ಗೆ ಮಾಧ್ಯಮದ ಮುಂದೆ ವಾಸ್ತವ ತೆರೆದಿಟ್ಟಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಹಳೆ ಮನೆ ತೊರೆದಿದ್ದು ಹೊಸ ಮನೆಗೆ ಶಿಫ್ಟ್ (House Shifted) ಆಗಿರುವುದು ನಿಜ ಎಂದಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಮಗನ ಮದುವೆ (After Son Marriage) ಬಳಿಕ ಹೊಸ ಮನೆಗೆ ಹೋಗುವುದು ಎಂದು ಮೊದಲೇ ನಿರ್ಧಾರಿಸಲಾಗಿತ್ತಂತೆ.

Image Source : Times Of India

Published:
Publisher: Kannada News Today
Author: Satish Raj Goravigere

ಹೊಸ ಮನೆಯನ್ನು ತೊರೆದಿಲ್ಲ, ಹಾಗೂ ಮಾರಾಟ ಮಾಡಿಲ್ಲ...

Image Source : Times Of India

Published:
Publisher: Kannada News Today
Author: Satish Raj Goravigere

ಸದ್ಯ ಕ್ರೇಜಿಸ್ಟಾರ್ ಹೊಸಕೆರೆ ಹಳ್ಳಿಯ (Hosakerehalli) ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದಾರೆ.

Image Source : Times Of India

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere