ಉಪೇಂದ್ರ (Actor Upendra) ಅವರಿಗೆ ಅನಾರೋಗ್ಯವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ.

24 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಇದಕ್ಕೆ ಉಪ್ಪಿ ಸ್ವತಃ ಪ್ರತಿಕ್ರಿಯಿಸಿದ್ದಾರೆ (Upendra Gives Clarifications).

Published:
Publisher: Kannada News Today
Author: Satish Raj Goravigere

ಯುಐ ಶೂಟಿಂಗ್‌ ಸ್ಪಾಟ್‌ ನಲ್ಲಿ ನಾನು ಆರಾಮವಾಗಿದ್ದೇನೆ ಎಂದಿದ್ದಾರೆ.

Published:
Publisher: Kannada News Today
Author: Satish Raj Goravigere

ಈ ಬಗ್ಗೆ ಖುದ್ದು ತಾವೇ ವಿಡಿಯೋ ಮಾಡಿ (Makes Selfie Video) ಸ್ಪಷ್ಟಪಡಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಶೂಟಿಂಗ್ ಸಮಯದಲ್ಲಿ ಧೂಳಿನಿಂದ ಡಸ್ಟ್ ಅಲರ್ಜಿ (Dust Allergy) ಆಗಿತ್ತಂತೆ.

Published:
Publisher: Kannada News Today
Author: Satish Raj Goravigere

UI ಚಿತ್ರದ ಆಕ್ಷನ್ ಸೀಕ್ವೇನ್ಸ್ ಸಮಯದಲ್ಲಿ ಬಳಸಿದ್ದ ಡಸ್ಟ್ ನಿಂದ ಮೂಗು ಕಟ್ಟಿತ್ತಂತೆ.

Published:
Publisher: Kannada News Today
Author: Satish Raj Goravigere

ಸದ್ಯ ನಾನು ಆರಾಮವಾಗಿದ್ದೇನೆ, ಆದರೆ ಏನೇನೋ ಸುದ್ದಿ ಹಬ್ಬಿದೆ ಮತ್ತು ನಂಬಬೇಡಿ ಅಂದಿದ್ದಾರೆ.

Published:
Publisher: Kannada News Today
Author: Satish Raj Goravigere

ಸೆಲ್ಫಿ ವಿಡಿಯೋ ಮಾಡಿ ಉಪ್ಪಿ (Sandalwood Hero Upendra) ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Published:
Publisher: Kannada News Today
Author: Satish Raj Goravigere

ಏನೇ ಆಗಲಿ ಈ ಸುದ್ದಿ ಕೇಳಿ ಕೆಲಕಾಲ ಅಭಿಮಾನಿಗಳು (Fans) ಆತಂಕಕ್ಕೊಳಗಾಗಿದ್ದರು.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

24 November 2022
Satish Raj Goravigere

Published:
Publisher: Kannada News Today
Author: Satish Raj Goravigere