Kirik Party ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ Rashmika Mandanna

22 November 2022
Satish Raj Goravigere

Published:
Publisher: Kannada News Today
Author: Satish Raj Goravigere

ಬಂದ ದಾರಿಯನ್ನೇ ಮರೆತು ವ್ಯಂಗ್ಯವಾಗಿ ಮಾತನಾಡಿದ್ದ ರಶ್ಮಿಕಾ.

Image: theprimetime

Published:
Publisher: Kannada News Today
Author: Satish Raj Goravigere

ಈ ಮೂಲಕ ರಶ್ಮಿಕಾ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದರು.

Image: metanasik

Published:
Publisher: Kannada News Today
Author: Satish Raj Goravigere

ಇದೀಗ ರಶ್ಮಿಕಾಗೆ ಅವರ ಸ್ಟೈಲಲ್ಲಿಯೇ Rishab Shetty ಟಾಂಗ್ ಕೊಟ್ಟಿದ್ದಾರೆ.

Image: Xappie

Published:
Publisher: Kannada News Today
Author: Satish Raj Goravigere

Rishab Shetty ತಿರುಗೇಟಿಗೆ ಅಭಿಮಾನಿಗಳಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ.

Image: IMDB

Published:
Publisher: Kannada News Today
Author: Satish Raj Goravigere

ಸಂದರ್ಶನವೊಂದರಲ್ಲಿ ರಶ್ಮಿಕಾ ತನ್ನ First Cinema ಹೆಸರು ಹೇಳಲೂ ಮನಸ್ಸು ಮಾಡಿರಲಿಲ್ಲ.

Image: TV9

Published:
Publisher: Kannada News Today
Author: Satish Raj Goravigere

ಅಲ್ಲದೆ ಸನ್ನೆಯ ಮೂಲಕ ಸಿನಿಮಾ ಹೆಸರು ಹೇಳದೇ ವ್ಯಂಗ್ಯ ಮಾಡಿದ್ದರು.

Image: canbeelifestyle

Published:
Publisher: Kannada News Today
Author: Satish Raj Goravigere

ಮನಸ್ಸು ನೋಯುವಂತೆ Comment ಮಾಡಿದ್ದರು.

Image: ranjansingh

Published:
Publisher: Kannada News Today
Author: Satish Raj Goravigere

ಇದೀಗ Gulte.com ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

Image: Deccan Herald

Published:
Publisher: Kannada News Today
Author: Satish Raj Goravigere

ಸಮಂತಾ (Samantha), ರಶ್ಮಿಕಾ (Rashmika), ಕೀರ್ತಿ ಸುರೇಶ್ (Keerthy suresh), ಸಾಯಿ ಪಲ್ಲವಿ (Sai Pallavi) ಇವರಲ್ಲಿ ಯಾರ ನಟನೆ ಇಷ್ಟ?

Image: Wikibio

Published:
Publisher: Kannada News Today
Author: Satish Raj Goravigere

ಅವಕಾಶ ಬಂದಾಗ ಯಾರ ಜೊತೆ ನಟಿಸುತ್ತೀರಿ? ಎನ್ನುವ ಪ್ರಶ್ನೆಗೆ ರಿಷಬ್ ಉತ್ತರಿಸಿದ್ದಾರೆ.

Image: Xappie

Published:
Publisher: Kannada News Today
Author: Satish Raj Goravigere

ರಶ್ಮಿಕಾ ಮಾಡಿದಂತೆಯೇ ಸನ್ನೆ ಮಾಡಿ ಈ ನಟಿ ನನಗೆ ಇಷ್ಟ ಇಲ್ಲ ಅಂತ ರಿಷಬ್ ಹೇಳಿದ್ದಾರೆ.

Image: Xappie

Published:
Publisher: Kannada News Today
Author: Satish Raj Goravigere

ರಿಷಬ್ ಉತ್ತರಿಸಿದ ರೀತಿಗೆ netizens ಫುಲ್ ಖುಷಿ ಆಗಿದ್ದಾರೆ.

Image: IMDB

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

22 November 2022
Satish Raj Goravigere

Published:
Publisher: Kannada News Today
Author: Satish Raj Goravigere