ಸ್ಯಾಂಡಲ್ ವುಡ್ (Sandalwood) ಟಾಲಿವುಡ್ (Tollywood) ಬಾಲಿವುಡ್ (Bollywood) ನಲ್ಲಿ ಈಗ ಎಲ್ಲರ ಮಾತು ಕಾಂತಾರ (About Kantara).

31 October 2022
Satish Raj Goravigere

Published:
Publisher: Kannada News Today
Author: Satish Raj Goravigere

ಸಿನಿಮಾದಲ್ಲಿ ನಟಿಸಿ ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ (Rishab Shetty) ಬಗ್ಗೆಯೇ ಮಾತು.

Image Source : The Hindu

Published:
Publisher: Kannada News Today
Author: Satish Raj Goravigere

ಒಂದೇ ಸಿನಿಮಾದಿಂದ ಭಾರತದಾದ್ಯಂತ ಕ್ರೇಜ್ ಗಳಿಸಿದರು.

Image Source : IndiaGlitz

Published:
Publisher: Kannada News Today
Author: Satish Raj Goravigere

ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿದ್ದಾರೆ.

Image Source : Google

Published:
Publisher: Kannada News Today
Author: Satish Raj Goravigere

ಈ ವೇಳೆ ಜೀವನದ ಕಹಿ ನೆನಪುಗಳ ಹಂಚಿಕೊಂಡ ರಿಷಬ್ ಶೆಟ್ಟಿ (bitter memories of life).

Image Source : Deccan Herald

Published:
Publisher: Kannada News Today
Author: Satish Raj Goravigere

ಸಾಲ ಹೆಚ್ಚಾಗಿ (Debt is high) ಮಾರುವೇಷದಲ್ಲಿ ಸುತ್ತಾಡಿದ್ರಂತೆ..

Image Source : Xappie

Published:
Publisher: Kannada News Today
Author: Satish Raj Goravigere

ಇನ್ನೊಂದು ಕಡೆ ಸಿನಿಮಾ ಮಾಡುತ್ತಲೇ 2009ರಲ್ಲಿ ಹೋಟೆಲ್ ಉದ್ಯಮ (Hotel industry) ಆರಂಭಿಸಿದ್ದರು.

Image Source : IMDB

Published:
Publisher: Kannada News Today
Author: Satish Raj Goravigere

ಅದನ್ನು 5 ತಿಂಗಳೊಳಗೆ ಮುಚ್ಚಲಾಗಿ, 25 ಲಕ್ಷ ಸಾಲ ಆಗಿತ್ತಂತೆ.

Image Source : Social Media

Published:
Publisher: Kannada News Today
Author: Satish Raj Goravigere

ಬಡ್ಡಿ ಕಟ್ಟಲು (To pay interest) ಸಾಲ ಮಾಡಬೇಕಾಯಿತಂತೆ.

Image Source : Xappie

Published:
Publisher: Kannada News Today
Author: Satish Raj Goravigere

ಸಾಲದಿಂದ ಪಾರಾಗಲು ನಾನು ವೇಷ ಹಾಕಿ ಅಡ್ಡಾಡಿದ್ದೆ ಅಂತಾರೆ ರಿಷಬ್.

Image Source : Xappie

Published:
Publisher: Kannada News Today
Author: Satish Raj Goravigere

ಜೇಬಿನಲ್ಲಿ ರೂಪಾಯಿ ಇಲ್ಲದ ಆ ದಿನಗಳನ್ನು (Old Memories) ಈಗಲೂ ನೆನೆಯುತ್ತಾರೆ ರಿಷಬ್ ಶೆಟ್ಟಿ.

Image Source : Xappie

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

31 October 2022
Satish Raj Goravigere

Published:
Publisher: Kannada News Today
Author: Satish Raj Goravigere