ಸಮಂತಾ (Samantha) ಮತ್ತು ನಾಗ ಚೈತನ್ಯ (Naga Chaitanya) ಪ್ರೀತಿಸಿ ಮದುವೆಯಾದವರು.

16 November 2022
Satish Raj Goravigere

Published:
Publisher: Kannada News Today
Author: Satish Raj Goravigere

4 ವರ್ಷ ಸಂತೋಷದ ಜೀವನ ನಡೆಸಿ ಧಿಡೀರ್ ವಿಚ್ಛೇದನ (Divorce) ಘೋಷಿಸಿದರು.

Image: News18

Published:
Publisher: Kannada News Today
Author: Satish Raj Goravigere

ಇದೀಗ ಇವರಿಬ್ಬರಿಗೂ ಸಂಬಂಧಿಸಿದ ಸುದ್ದಿ ವೈರಲ್ ಆಗಿದೆ (Goes Viral).

Image: TV9

Published:
Publisher: Kannada News Today
Author: Satish Raj Goravigere

ಸದ್ಯ ಸಮಂತಾಗೆ ಹುಷಾರಿಲ್ಲ, ಹುಷಾರಾದ ತಕ್ಷಣ ಮಾಜಿ ಪತಿ ಮನೆಗೆ ಹೋಗ್ತಾರಂತೆ (Meet Naga Chaitanya).

Image: tamilminutes

Published:
Publisher: Kannada News Today
Author: Satish Raj Goravigere

ಸಮಂತಾ ಅನಾರೋಗ್ಯ ವಿಷಯ ತಿಳಿದ ತಕ್ಷಣ ನಾಗಾರ್ಜುನ ಕುಟುಂಬ (Nagarjuna Family) ಬೆಂಬಲ ನೀಡುತ್ತಿದೆ.

Image: Cinebloopers

Published:
Publisher: Kannada News Today
Author: Satish Raj Goravigere

ಈ ಕಾರಣಕ್ಕೆ ಸಮಂತಾ ಡಿವೋರ್ಸ್ ರದ್ದುಪಡಿಸಿ (Divorce Cancel) ನಾಗ ಚೈತನ್ಯ ಮನೆ ಸೇರಲಿದ್ದಾರಂತೆ. (Meet Naga Chaitanya Family)

Image: oktelugu

Published:
Publisher: Kannada News Today
Author: Satish Raj Goravigere

ಕೇವಲ ಸಮಂತಾ ಅಲ್ಲದೇ ನಾಗ ಚೈತನ್ಯಗೂ ಅದೇ ಆಲೋಚನೆ ಇದೆಯಂತೆ.

Image: NTV Telugu

Published:
Publisher: Kannada News Today
Author: Satish Raj Goravigere

ಇದೆ ನಿಜವಾದರೆ ಅಕ್ಕಿನೇನಿ ಮತ್ತು ಸಮಂತಾ ಅಭಿಮಾನಿಗಳು (Samantha Fans) ಫುಲ್ ಖುಷ್ ಆಗೋದು ಪಕ್ಕ.

Image: kiddaan

Published:
Publisher: Kannada News Today
Author: Satish Raj Goravigere

Social Media ದಲ್ಲಿ ಬೇಗ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ (Fans Wish).

Image: Filmfare

Published:
Publisher: Kannada News Today
Author: Satish Raj Goravigere

ಸದ್ಯ ಸಮಂತಾ ಅಭಿನಯದ Yashoda Movie ಸಕ್ಸಸ್ ಕಂಡಿದೆ.

Image: NTV

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Kannada News

16 November 2022
Satish Raj Goravigere

Published:
Publisher: Kannada News Today
Author: Satish Raj Goravigere