ಸಮಂತಾ (Actress Samantha) ನಾಗ ಚೈತನ್ಯ (Naga Chaitanya) ಜೋಡಿಯ ಗಾಸಿಫ್ ಗಳು ಇನ್ನು ಮುಂದುವರೆದಿದೆ.

Published:
Publisher: Kannada News Today
Author: Satish Raj Goravigere

ಈ ನಡುವೆ ಇಬ್ಬರು ಡೈವರ್ಸ್ (After Divorce) ನಂತ್ರ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ.

Published:
Publisher: Kannada News Today
Author: Satish Raj Goravigere

ಈಗ ಸಮಂತಾ ಕುಟುಬದವರು 2ನೇ ಮದುವೆಗೆ (2nd Marriage) ಆಗಲು ಒತ್ತಾಯಿಸುತ್ತಿದ್ದಾರಂತೆ.

Published:
Publisher: Kannada News Today
Author: Satish Raj Goravigere

ಟಾಲಿವುಡ್ (Tollywood) ಒಲಯದ್ದಲ್ಲೊಂದು ಈ ರೀತಿ ಸುದ್ದಿ ಸಕತ್ ಸದ್ದು ಮಾಡಿದೆ.

Published:
Publisher: Kannada News Today
Author: Satish Raj Goravigere

ಇನ್ನೊಂದೆಡೆ ಸಮಂತಾ ಮಕ್ಕಳಾಗದೇ ಇರಲು ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ.

Published:
Publisher: Kannada News Today
Author: Satish Raj Goravigere

ಮುಂದೆ ಆಗಲೇ ಬಾರದು ಎನ್ನುವ ಉದ್ದೇಶದಿಂದ ಆ ಚಿಕಿತ್ಸೆ ಮಾಡಿಸಿಕೊಂಡಿದ್ದಾರಾ ?

Published:
Publisher: Kannada News Today
Author: Satish Raj Goravigere

ಅಥವಾ ಇದೆಲ್ಲ ಕೇವಲ ವದಂತಿಯ ಸಮಂತಾ ಉತ್ತರದಿಂದ ಮಾತ್ರ ತೆರೆ ಬೀಳಬೇಕಾಗಿದೆ.

Published:
Publisher: Kannada News Today
Author: Satish Raj Goravigere

ಒಂದೆಡೆ ಇದು ನಿಜವೇ ಆದರೆ ನಿಜಕ್ಕೂ ಸಮಂತಾ ತೆಗೆದು ಕೊಂಡಿದ್ದು ಕೆಟ್ಟ ನಿರ್ಧಾರ ಅಂತಾರೆ ಅಭಿಮಾನಿಗಳು.

Published:
Publisher: Kannada News Today
Author: Satish Raj Goravigere

ಇದು ನಿಜವೋ ಸುಳ್ಳೋ ಗೊತ್ತಿಲ್ಲವಾದರೂ ಸಮಂತಾ 2ನೇ ಮದುವೆ (second marriage) ಚರ್ಚೆ ನಡೆದಿರುವುದಂತೂ ಸತ್ಯ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere