ಸೌತ್ ಹೀರೋಯಿನ್ ರಶ್ಮಿಕಾ ನ್ಯಾಶನಲ್ ಕ್ರಶ್ ಆಗಿ ಫೇಮಸ್ ಆಗಿದ್ದಾರೆ.

Published:
Publisher: Kannada News Today
Author: Satish Raj Goravigere

ಅದೇ ಕ್ರೇಜ್‌ನೊಂದಿಗೆ ಬಾಲಿವುಡ್‌ನಲ್ಲಿ ಸತತ ಆಫರ್‌ಗಳನ್ನು ಪಡೆಡಿದ್ದಾರೆ.

Published:
Publisher: Kannada News Today
Author: Satish Raj Goravigere

ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡುತ್ತಾ ಶೂಟಿಂಗ್‌ಗಾಗಿ ಮುಂಬೈಗೆ ಹೋಗುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಈಗಾಗಲೇ ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಮತ್ತು ಗುಡ್ ಬಾಯ್ ಚಿತ್ರೀಕರಣ ಮುಗಿದಿದೆ.

Published:
Publisher: Kannada News Today
Author: Satish Raj Goravigere

ರಣವೀರ್ ಜೊತೆ ಮಾಡಲಿರುವ ಸಿನಿಮಾ ಇನ್ನೂ ಶುರುವಾಗಿಲ್ಲ.

Published:
Publisher: Kannada News Today
Author: Satish Raj Goravigere

ಎರಡು ದಿನಗಳ ಹಿಂದೆ ಮುಂಬೈಗೆ ಹೋಗಿದ್ದ ರಶ್ಮಿಕಾ ಮುಂಬೈನಲ್ಲಿ ಏನ್ ಮಾಡಿದ್ರು ಅಂತಾ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.

Published:
Publisher: Kannada News Today
Author: Satish Raj Goravigere

ಶೂಟಿಂಗ್ ಗಾಗಿ ಬೆಂಗಳೂರಿನಿಂದ ಹೈದರಾಬಾದ್ ಗೆ ಶಟಲ್ ಸರ್ವಿಸ್ ಮಾಡುತ್ತಿದ್ದ ರಶ್ಮಿಕಾ ಇದೀಗ ದಿಢೀರ್ ಮುಂಬೈಗೆ ಶಿಫ್ಟ್ ಆಗಿದ್ದಾರೆ ಎನ್ನುತ್ತಿದ್ದಾರೆ ಜನ.

Published:
Publisher: Kannada News Today
Author: Satish Raj Goravigere

ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದ ರಶ್ಮಿಕಾ 48 ಗಂಟೆ ಕಳೆಯುವ ಮುನ್ನವೇ ಮತ್ತೆ ಹೈದರಾಬಾದ್ ಸೇರಿಕೊಂಡಿದ್ದಾರೆ.

Published:
Publisher: Kannada News Today
Author: Satish Raj Goravigere

ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಕನಿಷ್ಠ 10, 15 ದಿನ ಬೇಕು, ಈ ಧಿಡೀರ್ ಪ್ರಯಾಣ ಕುತೂಹಲ ಮೂಡಿಸಿದೆ.

Published:
Publisher: Kannada News Today
Author: Satish Raj Goravigere

ಜಿಗಿರಿ ದೋಸ್ತ್ ವಿಜಯ್ ದೇವರಕೊಂಡ ಮುಂಬೈನಲ್ಲಿದ್ದರೇ ? ಎಂದರೆ, ಅದು ಇಲ್ಲ...

Published:
Publisher: Kannada News Today
Author: Satish Raj Goravigere

ಮುಂಬೈಗೆ ಹೋದ ಆ ಎರಡು ದಿನಗಳಲ್ಲಿ ರಶ್ಮಿಕಾ ಮಾಡಿದ್ದೇನು ಎಂದು ಕುತೂಹಲ ಮೂಡಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಆ ಎರಡು ದಿನ ಮುಂಬೈನಲ್ಲಿ ರಶ್ಮಿಕಾ ಏನು ಮಾಡಿದರು ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere