ಸಂಗೀತ ನಿರ್ದೇಶಕ (Music Director) ಅರ್ಜುನ್ ಜನ್ಯ (Arjun Janya) ನಿರ್ದೇಶನಕ್ಕೆ (Direction) ಕಾಲಿಟ್ಟಿದ್ದಾರೆ.

Image Credits : Times Of india

Published:
Publisher: Kannada News Today
Author: Satish Raj Goravigere

ಶಿವರಾಜ್ ಕುಮಾರ್ (Shiva Rajkumar) ಹಾಗೂ ಉಪೇಂದ್ರ (Upendra) ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

Image Credits : Times Of india

Published:
Publisher: Kannada News Today
Author: Satish Raj Goravigere

ಈ ಮೂಲಕ ಸ್ಯಾಂಡಲ್ ವುಡ್ (Sandalwood) ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ (Multi Star Cinema) ಸೆಟ್ಟೇರಲಿದೆ.

Image Credits : Times Of india

Published:
Publisher: Kannada News Today
Author: Satish Raj Goravigere

ಅರ್ಜುನ್ ಜನ್ಯ ಈ ಸಿನಿಮಾಗಾಗಿ ವಿಶೇಷ ಕಥೆ (Special Story) ಸಿದ್ಧಪಡಿಸಿದ್ದಾರಂತೆ.

Image Credits : Times Of india

Published:
Publisher: Kannada News Today
Author: Satish Raj Goravigere

ಮೊದಲ ಚಿತ್ರದಲ್ಲೇ ಇಬ್ಬರು ಸ್ಟಾರ್ ಹೀರೋಗಳಿಗೆ (Star Hero's) ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.

Image Credits : Times Of india

Published:
Publisher: Kannada News Today
Author: Satish Raj Goravigere

ಅರ್ಜುನ್ ಜನ್ಯ ಹೇಳಿದ ಕಥೆ ಇಬ್ಬರು ನಟರು ಸಹ ಮೆಚ್ಚಿದ್ದಾರಂತೆ.

Image Credits : Times Of india

Published:
Publisher: Kannada News Today
Author: Satish Raj Goravigere

ಇದೊಂದು ವಿಶೇಷ ಕಥೆಯಾಗಿದ್ದು, 100% ಮನೋರಂಜನೆ (100% Entertainment) ಪಕ್ಕ ಎನ್ನಲಾಗಿದೆ.

Image Credits : Times Of india

Published:
Publisher: Kannada News Today
Author: Satish Raj Goravigere

ಗಾಳಿಪಟ 2 (Galipata 2) ನಿರ್ಮಾಪಕ ರಮೇಶ್ ರೆಡ್ಡಿ (Producer Ramesh Reddy) ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

Image Credits : Times Of india

Published:
Publisher: Kannada News Today
Author: Satish Raj Goravigere

ಅತೀ ಶೀಘ್ರದಲ್ಲೇ ಚಿತ್ರದ ಮುಹೂರ್ತ (Movie Muhurtha) ನಡೆಯಲಿದ್ದು, ಶೂಟಿಂಗ್ ಶುರುವಾಗಲಿದೆ (Shooting Begins).

Image Credits : Times Of india

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today/amp-stories

By Satish Raj Goravigere (Entertainment)

Published:
Publisher: Kannada News Today
Author: Satish Raj Goravigere