ಮಲಯಾಳಂ ಹೀರೋ ದುಲ್ಕರ್ ಸಲ್ಮಾನ್, ಬಾಲಿವುಡ್ ಬ್ಯೂಟಿ ಮೃಣಾಲ್ ಠಾಕೂರ್ ಜೋಡಿ ನಟಿಸಿರುವ ಚಿತ್ರ ಸೀತಾ ರಾಮಂ.

Published:
Publisher: Kannada News Today
Author: Satish Raj Goravigere

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Manadanna) ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Published:
Publisher: Kannada News Today
Author: Satish Raj Goravigere

ರೊಮ್ಯಾಂಟಿಕ್ ಎಂಟರ್‌ಟೈನರ್ 'ಸೀತಾ ರಾಮಂ' (Sita Ramam) ಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆಯನ್ನು ಮೂಡಿಸಿದೆ.

Published:
Publisher: Kannada News Today
Author: Satish Raj Goravigere

ಚಿತ್ರದ ಟೀಸರ್ ಮತ್ತು ಟ್ರೇಲರ್ ಕ್ಲಾಸಿಕ್ ಆಗಿರುವುದರಿಂದ ಈ ಚಿತ್ರದ ನಿರೀಕ್ಷೆಗಳು ಅಪಾರವಾಗಿ ಹೆಚ್ಚಿತ್ತು.

Published:
Publisher: Kannada News Today
Author: Satish Raj Goravigere

ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Published:
Publisher: Kannada News Today
Author: Satish Raj Goravigere

ಈ ಸಿನಿಮಾದಲ್ಲಿ ದುಲ್ಕರ್ ಮತ್ತು ಮೃಣಾಲ್ ಠಾಕೂರ್ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ.

Published:
Publisher: Kannada News Today
Author: Satish Raj Goravigere

ಯುದ್ಧ ಮತ್ತು ಪ್ರೇಮ ಎಂಬ ಎರಡು ಅಂಶಗಳನ್ನು ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ.

Published:
Publisher: Kannada News Today
Author: Satish Raj Goravigere

ಮೊದಲ ದಿನವೇ ಚಿತ್ರಕ್ಕೆ (First Day Collections) ಉತ್ತಮ ಕಲೆಕ್ಷನ್ ಆಗಿದೆ, ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Published:
Publisher: Kannada News Today
Author: Satish Raj Goravigere

ಮೊದಲ ದಿನ ಚಿತ್ರವು ವಿಶ್ವಾದ್ಯಂತ ರೂ.3.05 ಕೋಟಿ ಶೇರ್ ಮತ್ತು ರೂ.5.60 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere