ನಟ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಪುಷ್ಪಾ'

Image Credit to Original Source

Published:
Publisher: Kannada News Today
Author: Satish Raj Goravigere

ಪುಷ್ಪಾ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ 'ಪ್ಯಾನ್ ಇಂಡಿಯಾ' ಆಗಿ ಬಿಡುಗಡೆಯಾಗಿ ರೂ.500 ಕೋಟಿಗೂ ಹೆಚ್ಚು ಕಲೆಕ್ಷನ್ (Collections) ಮಾಡಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಸುಕುಮಾರ್ ನಿರ್ದೇಶನ ಈ ಚಿತ್ರ ಸಕತ್ ಹವಾ ಕ್ರಿಯೇಟ್ ಮಾಡಿತ್ತು.

Image Credit to Original Source

Published:
Publisher: Kannada News Today
Author: Satish Raj Goravigere

ಈ ಚಿತ್ರದಲ್ಲಿ ಸಮಂತಾ ಅವರ ಮಾದಕ ಡ್ಯಾನ್ಸ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Image Credit to Original Source

Published:
Publisher: Kannada News Today
Author: Satish Raj Goravigere

ಪುಷ್ಪ 2 (Pushpa 2 Cinema) ಚಿತ್ರದ ಚಿತ್ರೀಕರಣ ಈಗಾಗಲೇ ಘೋಷಣೆಯಾಗಿದ್ದು, ಸಿನಿಮಾ ತಯಾರಿ ಭರದಿಂದ ಸಾಗುತ್ತಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣ ಮುಗಿಸಿ ತೆರೆಗೆ ತರಲು ಮುಂದಾಗಿದ್ದರು.

Image Credit to Original Source

Published:
Publisher: Kannada News Today
Author: Satish Raj Goravigere

ಆದರೆ ಇಲ್ಲಿಯವರೆಗೂ ಚಿತ್ರೀಕರಿಸಿದ ದೃಶ್ಯಗಳಿಂದ ನಿರ್ದೇಶಕರು ತೃಪ್ತರಾಗದೆ ಶೂಟಿಂಗ್ ನಿಲ್ಲಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಎಲ್ಲ ದೃಶ್ಯಗಳನ್ನು ಅಳಿಸಿ ಮತ್ತೆ ಮೊದಲಿನಿಂದ ಚಿತ್ರೀಕರಣ ಆರಂಭಿಸಬಹುದೇ? ಎಂಬ ಚರ್ಚೆ ನಡೆಯುತ್ತಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Image Credit to Original Source

Published:
Publisher: Kannada News Today
Author: Satish Raj Goravigere