Twitter Edit Button ಅನ್ನು ಪ್ರಾರಂಭಿಸಿದೆ (Launches).

Published:
Publisher: Kannada News Today
Author: Satish Raj Goravigere

ಈಗ ಬಳಕೆದಾರರು (Twitter Users) ಟ್ವೀಟ್‌ನ ತಪ್ಪನ್ನು ಸರಿಪಡಿಸಲು ಸಾಧ್ಯವಾಗುತ್ತದೆ.

Published:
Publisher: Kannada News Today
Author: Satish Raj Goravigere

ಬಳಕೆದಾರರು ಬರೆದ ಟ್ವೀಟ್ ಅನ್ನು ಎಡಿಟ್ (Can Edit Tweet) ಮಾಡಬಹುದು.

Published:
Publisher: Kannada News Today
Author: Satish Raj Goravigere

ಟ್ವಿಟರ್ ತನ್ನ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

Published:
Publisher: Kannada News Today
Author: Satish Raj Goravigere

ಟ್ವೀಟ್ ಎಡಿಟ್ ಬಟನ್ ವೈಶಿಷ್ಟ್ಯ (New Feature) ಪರೀಕ್ಷೆ ನಡೆಯುತ್ತಿದೆ ಎಂದು Twitter ಹೇಳಿದೆ.

Published:
Publisher: Kannada News Today
Author: Satish Raj Goravigere

ಟ್ವಿಟರ್‌ನಲ್ಲಿ ಎಡಿಟ್ ಬಟನ್ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು.

Published:
Publisher: Kannada News Today
Author: Satish Raj Goravigere

ಇದೀಗ ಟ್ವಿಟರ್ ಸ್ವತಃ ಇದನ್ನು ದೃಢಪಡಿಸಿದೆ ಮತ್ತು ಈ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

Published:
Publisher: Kannada News Today
Author: Satish Raj Goravigere

ಬಳಕೆದಾರರು ಯಾವುದಾದರೂ ಸಂದೇಶ ಕಳಿಸಿದಾಗ ತಪ್ಪಾದರೆ ಎಡಿಟ್ ಬಟನ್ ಮೂಲಕ ಸರಿಮಾಡಬಹುದು.

Published:
Publisher: Kannada News Today
Author: Satish Raj Goravigere

ಈ ಎಡಿಟ್ ಬಟನ್‌ ಟ್ವಿಟ್ಟರ್ ಬಳಕೆದಾರರಿಗೆ ಬಹಳಷ್ಟು ಉಪಯುಕ್ತ.

ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲಿದೆ ಕ್ಲಿಕ್ಕಿಸಿ

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ಸೈಟ್ ಭೇಟಿ ನೀಡಿ

https://kannadanews.today

Published:
Publisher: Kannada News Today
Author: Satish Raj Goravigere