ಜೂನ್ 14 ರವರೆಗೆ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ (Aadhaar card) ವಿವರಗಳನ್ನು ಉಚಿತವಾಗಿ ನವೀಕರಿಸಬಹುದು.

Image Credit to Original Source

Published:
Publisher: Kannada News Today
Author: Satish Raj Goravigere

ಮುಂದಿನ 3 ತಿಂಗಳವರೆಗೆ ಆಧಾರ್ ಕಾರ್ಡ್ ಆನ್‌ಲೈನ್ ನವೀಕರಣಗಳು ಉಚಿತ (Update Aadhaar Card Online).

Image Credit to Original Source

Published:
Publisher: Kannada News Today
Author: Satish Raj Goravigere

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇತ್ತೀಚೆಗೆ ಇದನ್ನು ಪ್ರಕಟಿಸಿದೆ.

Image Credit to Original Source

Published:
Publisher: Kannada News Today
Author: Satish Raj Goravigere

Online ನಲ್ಲಿ ಆಧಾರ್ ವಿವರಗಳನ್ನು ನವೀಕರಿಸುವುದು ಸರಳ ಪ್ರಕ್ರಿಯೆಯಾಗಿದೆ. ಇದನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದಾಗಿದೆ.

Image Credit to Original Source

Published:
Publisher: Kannada News Today
Author: Satish Raj Goravigere

ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ಜೂನ್ 14 ರವರೆಗೆ ನವೀಕರಿಸಬಹುದು.

Image Credit to Original Source

Published:
Publisher: Kannada News Today
Author: Satish Raj Goravigere

UIDAI ವೆಬ್‌ಸೈಟ್‌ನಲ್ಲಿ ಆಧಾರ್ ಸ್ವಯಂ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ ನವೀಕರಿಸಬಹುದು.

Image Credit to Original Source

Published:
Publisher: Kannada News Today
Author: Satish Raj Goravigere

ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪೋರ್ಟಲ್‌ಗೆ ಲಾಗಿನ್ ಮಾಡಬಹುದು

Image Credit to Original Source

Published:
Publisher: Kannada News Today
Author: Satish Raj Goravigere

ಅದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.

Image Credit to Original Source

Published:
Publisher: Kannada News Today
Author: Satish Raj Goravigere

ನವೀಕರಣಕ್ಕಾಗಿ ಆಧಾರ್ ಕಾರ್ಡ್ ಸಂಬಂದಿತ ಮೊಬೈಲ್ ನಂಬರ್ (Mobile Number) ಕಡ್ಡಾಯ

Image Credit to Original Source

Published:
Publisher: Kannada News Today
Author: Satish Raj Goravigere

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

Image Credit to Original Source

Published:
Publisher: Kannada News Today
Author: Satish Raj Goravigere